Akhilesh Hr
February 28, 2024
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನಗರದ ಸೋಮಿನಕೊಪ್ಪ ಸಮೀಪ ಮಂಗಳವಾರ ರಾತ್ರಿ ರೈಲಿಗೆ ಎಮ್ಮೆ ಸಿಲುಕಿದ್ದು, ಇಂಟರ್ಸಿಟಿ ರೈಲು ಎರಡು ಗಂಟೆ ವಿಳಂಬವಾಯಿತು. ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದ್ದಕ್ಕೆ ಪ್ರಯಾಣಿಕರು...