Breaking Point Taluk Arrest | ಏಳೆಂಟು ತಿಂಗಳುಗಳಿಂದ ಭಯದ ವಾತಾವರಣ ಸೃಷ್ಟಿಸಿದ್ದ ಭೂಪ ಅರೆಸ್ಟ್, ಹೇಗೆ ಮಾಡ್ತಿದ್ದ ದರೋಡೆ? Akhilesh Hr September 18, 2023 0 ಸುದ್ದಿ ಕಣಜ.ಕಾಂ ಸಾಗರ SAGAR: ತಾಲೂಕಿನ ಹಲವೆಡೆ ಕಳೆದ ಏಳೆಂಟು ತಿಂಗಳುಗಳಿಂದ ಭಯಕ್ಕೆ ಕಾರಣನಾಗಿದ್ದ ಎನ್ನಲಾದ ಆರೋಪಿಯನ್ನು ಬಂಧಿಸಲಾಗಿದೆ. ಪಶ್ಚಿಮಬಂಗಾಳದ ಹದೀದ್ ಶಾ ಎಂಬಾತನನ್ನು ಬಂಧಿಸಲಾಗಿದೆ. ಈತ ಒಂಟಿ ಮನೆಗಳನ್ನು ಗುರುತಿಸಿ ಅಂತಹ ಕಡೆಗಳಲ್ಲಿ […]