Akhilesh Hr
April 13, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನಗರದ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಶುವೈದ್ಯಾಧಿಕಾರಿ ಡಾ.ವಿನಯ್ (Dr.Vinay) ಅವರನ್ನು ಝೀರೋ ಟ್ರಾಫಿಕ್ (Zero Traffic) ಮೂಲಕ ಬೆಂಗಳೂರಿನ ಆಸ್ಪತ್ರೆ(Bengaluru hospital)ಗೆ ಶಿಫ್ಟ್ ಮಾಡಲಾಗಿದೆ....