COURT NEWS | ಗಾಂಜಾ ಬೆಳೆದು ಜೈಲು ಪಾಲಾದ ವ್ಯಕ್ತಿಗೆ ಎಷ್ಟು ವರ್ಷ ಶಿಕ್ಷೆ ಆಯ್ತು ಗೊತ್ತಾ?

ಸುದ್ದಿ ಕಣಜ.ಕಾಂ ಹೊಸನಗರ: ಗಾಂಜಾ ಗಿಡಗಳನ್ನು ಬೆಳದಿದ್ದ ವ್ಯಕ್ತಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶ ಮುಸ್ತಾಫ ಹುಸೇನ್ ಸೈಯದ್ ಅಜೀಜ್ ಅವರು ಮೂರು ವರ್ಷ ಕಠಿಣ ಸಜೆ ಮತ್ತು 50,000 ದಂಡ […]

SHIKARIPURA | ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಭುಗಿಲೆದ್ದ ಬಣ ರಾಜಕೀಯ, ಮುಂದೇನಾಯ್ತು?

ಸುದ್ದಿ ಕಣಜ.ಕಾಂ ಶಿಕಾರಿಪುರ: ಬಣ ರಾಜಕೀಯ ಗ್ರಾಮ ಪಂಚಾಯಿತಿಗೂ ಒಕ್ಕರಿಸಿಕೊಂಡಿದೆ. ಹೊಸೂರು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಸದಸ್ಯರ ನಡುವೆ ಬಣ ರಾಜಕೀಯ ಭುಗಿಲೆದ್ದು ಚುನಾವಣೆಯನ್ನೇ ಪ್ರಕ್ರಿಯೆಯನ್ನೇ ಮುಂದೂಡಲಾಗಿದೆ. ಹೊಸೂರು ಪಂಚಾಯಿತಿಯಲ್ಲಿ 11 […]

ಶಿರಾಳಕೊಪ್ಪದಲ್ಲಿ ಪಟ್ಟಣ ಪಂಚಾಯಿತಿಯ ಟ್ರಾಕ್ಟರ್ ಎಂಜಿನ್ ಕದ್ದವರು ಅಂದರ್

ಸುದ್ದಿ ಕಣಜ.ಕಾಂ ಶಿರಾಳಕೊಪ್ಪ: ಪಟ್ಟಣ ಪಂಚಾಯಿತಿಯ ಹೊಸ ಟ್ರಾಕ್ಟರ್‍ನ ಎಂಜಿನ್ ಕದ್ದಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು | ಶಿಕಾರಿಪುರದ ಮಂಜುನಾಥ್(29), ಹರೀಶ್(21), ನಾಗಭೂಷಣ್(33) ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ನ್ಯಾಯಾಂಗ […]

ಉಂಬ್ಳೇಬೈಲಲ್ಲಿ ಮತ್ತೆ ಶುರುವಾಯ್ತು ಒಂಟಿ ಸಲಗದ ಕಾಟ, ಜನರಲ್ಲಿ ಹೆಚ್ಚಿದ ಆತಂಕ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಉಂಬ್ಳೇಬೈಲು ಅರಣ್ಯ ಪ್ರದೇಶದಲ್ಲಿ ಮತ್ತೆ ಒಂಟಿ ಸಲಗ ದಾಂಧಲೆ ಶುರು ಮಾಡಿದೆ. ಸೋಮವಾರ ರಾತ್ರಿ ಹಾಲ್ ಲಕ್ಕವಳ್ಳಿ ಹಾಗೂ ಮಂಗಳವಾರ ಕೈದೊಟ್ಲು ಗ್ರಾಮದಲ್ಲಿ ಅಡಕೆ, ತೆಂಗಿನ ಮರಗಳಿಗೆ ಹಾನಿ ಮಾಡಿದೆ. […]

ನಾಳೆ ಕುಂಸಿ ಭಾಗದಲ್ಲಿ ಕರೆಂಟ್ ಇರಲ್ಲ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕುಂಸಿ 110/11 ಕೆ.ವಿ. ಕುಂಸಿ ವಿದ್ಯುತ್ ವಿತರಣ ಕೇಂದ್ರದಲ್ಲಿ ನಾಲ್ಕನೇಯ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಾಗೂ 20 ಎಂ.ಬಿ.ಎ. ಶಕ್ತಿ ಪರಿವರ್ತಕಕ್ಕೆ ಹೊಸದಾಗಿ ಸಿ ಆಂಡ್ ಆರ್ ಪ್ಯಾನಲ್ ಕಮಿಷನ್ […]

ಶಿವಮೊಗ್ಗ ರೈಲ್ವೆ ಇತಿಹಾಸದಲ್ಲಿ ಇನ್ನೊಂದು ಅಧ್ಯಾಯ, ಇನ್ಮುಂದೆ ತಾಳಗುಪ್ಪ ರೈಲ್ವೆ ನಿಲ್ದಾಣದಿಂದಲೂ ಕಳುಹಿಸಬಹುದು ಪಾರ್ಸೆಲ್, ಇದರಿಂದೇನು ಪ್ರಯೋಜನ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಶಿವಮೊಗ್ಗ ರೈಲ್ವೆ ಇತಿಹಾಸದಲ್ಲಿ ಇನ್ನೊಂದು ಅಧ್ಯಾಯ ಸೃಷ್ಟಿಯಾಗಿದೆ! ತಾಳಗುಪ್ಪ ರೈಲು ನಿಲ್ದಾಣದಿಂದ ಇನ್ಮುಂದೆ ಪ್ಯಾಸೆಂಜರ್ ಮಾತ್ರವಲ್ಲದೇ ಪಾರ್ಸೆಲ್ ಸೇವೆ ಕೂಡ ಲಭ್ಯವಾಗಲಿದೆ. ಇದು ಮಲೆನಾಡಿನ ವಾಣಿಜ್ಯ, ಉದ್ಯಮಗಳಿಗೆ ಜೀವಕಳೆ ತುಂಬಲಿದೆ […]

ನಿರಂತರ ಜ್ಯೋತಿಯಲ್ಲಿ ಲೋಪ, ತನಿಖಾ ವರದಿ ಸಲ್ಲಿಕೆಗೆ 15 ದಿನಗಳ ಡೆಡ್ ಲೈನ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಿರಂತರ ಜ್ಯೋತಿ ಕಾಮಗಾರಿ ಅನುಷ್ಠಾನದಲ್ಲಿ ಲೋಪ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ, ಈ ಕುರಿತು ತನಿಖೆ ನಡೆಸಿ 15 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು […]

ಕಾಗೋಡು ತಿಮ್ಮಪ್ಪ ಅವರ ಮನೆಗೆ ಭೇಟಿ ನೀಡಿದ ಎಚ್.ಡಿ.ರೇವಣ್ಣ, ಕಾರಣವೇನು ಗೊತ್ತಾ?

ಸುದ್ದಿ ಕಣಜ.ಕಾಂ ಸಾಗರ: ಗಾಂಧಿ ನಗರದಲ್ಲಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆಗೆ ಮಂಗಳವಾರ ಜೆಡಿಎಸ್ ವರಿಷ್ಠ ಎಚ್.ಡಿ.ರೇವಣ್ಣ ಭೇಟಿ ನೀಡಿ ಸುದೀರ್ಘ ಸಮಾಲೋಚನೆ ಮಾಡಿದರು. ಭೇಟಿಯ ಹಿಂದೆ ಯಾವುದೇ ರಾಜಕೀಯ ಕಾರಣವಿಲ್ಲ. […]

ಸೈಕಲ್‍ನಲ್ಲೇ ಕಚೇರಿಗೆ ಬಂದ ತಾಲೂಕು ಪಂಚಾಯಿತಿ ವೈಸ್ ಪ್ರೆಸಿಡೆಂಟ್

ಸುದ್ದಿ ಕಣಜ.ಕಾಂ ಸಾಗರ: ಬರದವಳ್ಳಿ ಗ್ರಾಮದಿಂದ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಶೋಕ್ ಬರದವಳ್ಳಿ ಅವರು ಕಚೇರಿಯವರೆಗೆ ಸೈಕಲ್ ತುಳಿದುಕೊಂಡೇ ಬಂದಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ನಿರಂತರ ಏರಿಕೆ ಕಂಡುಬಂದಿದ್ದು, ಇದನ್ನು ವಿರೋಧಿಸಿ […]

ಹೊಸನಗರದಲ್ಲಿ ಶ್ರೀ ಮಾರಿಕಾಂಬಾ ಜಾತ್ರೆಗೆ ಚಾಲನೆ, ಅದ್ಧೂರಿ ಮೆರವಣಿಗೆ

ಸುದ್ದಿ ಕಣಜ.ಕಾಂ ಹೊಸನಗರ: ಪಟ್ಟಣದ ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಿಯ ವರ್ಷಾವಧಿ ಜಾತ್ರೆಗೆ ಮಂಗಳವಾರ ಚಾಲನೆ ದೊರೆತಿದೆ. ಜಾತ್ರಾ ಮಹೋತ್ಸವವು 9 ದಿನ ನಡೆಯಲಿದ್ದು, ಮಂಗಳವಾರ ಅಮ್ಮನವರ ಉಡಿ ತುಂಬಿ ಪೂಜೆ ಸಲ್ಲಿಸಲು […]

error: Content is protected !!