ಸುದ್ದಿ ಕಣಜ.ಕಾಂ ಶಿವಮೊಗ್ಗ: ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ್ದಾರೆಂಬ ಆರೋಪದ ಹಿನ್ನೆಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಏಕ ಕಾಲಕ್ಕೆ ಶಿವಮೊಗ್ಗ ಮತ್ತು ಭದ್ರಾವತಿಯ ನಾಲ್ಕು ಕಡೆ ಗುರುವಾರ ದಾಳಿ ನಡೆಸಿದ್ದಾರೆ. ಹೊಸ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಸಂಜೆ 7.30 ಗಂಟೆಯವರೆಗೆ 244 ಪಂಚಾಯಿತಿಗಳಲ್ಲಿ 221 ಪೂರ್ಣಗೊಂಡಿದೆ. 10 ಗ್ರಾಪಂಗಳ ಮತ ಎಣಿಕೆ ಪ್ರಗತಿಯಲ್ಲಿದ್ದು, 13 ಪಂಚಾಯಿತಿಗಳ ಎಣಿಕೆ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಡಿಸೆಂಬರ್ 22 ಮತ್ತು 27ರಂದು ನಡೆದಿದ್ದ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯು ಡಿಸೆಂಬರ್ 30ರಂದು ಬೆಳಗ್ಗೆ 8 ಗಂಟೆಯಿಂದ ಆಯಾ ತಾಲೂಕುಗಳ ಕೇಂದ್ರ ಸ್ಥಳದಲ್ಲಿ ನಡೆಯಲಿದೆ. […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯ ಶಿಕ್ಷಕರ ಪ್ರತಿಷ್ಠೆಯ ಚುನಾವಣೆ ಎನಿಸಿದ್ದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಶಾಖಾ ಪದಾಧಿಕಾರಿಗಳ ಚುನಾವಣೆಯಲ್ಲಿ ಸಿ.ಎಸ್.ಷಡಾಕ್ಷರಿ ನೇತೃತ್ವದ ಡಿ.ಬಿ.ರುದ್ರಪ್ಪ ಅವರ ಬಣ ಜಯ ಗಳಿಸಿದೆ. ಮಾಜಿ […]
ಸುದ್ದಿಕಣಜ.ಕಾಂ ಶಿವಮೊಗ್ಗ: ಜ್ಞಾನಪೀಠ ಪುರಸ್ಕೃತರಾದ ನಮ್ಮ ನೆಲೆಯ ರಾಷ್ಟ್ರಕವಿ ಕುವೆಂಪು ಅವರ ಜನುಮದಿನದ ಸಂಭ್ರಮ ಇಂದು. ವಿಶ್ವಮಾನವ ಕಲ್ಪನೆಯನ್ನು ಜಗದಲ್ಲಿ ಸಾರಿದ ಕುವೆಂಪು ಅವರ ನಾಮಾಂಕಿತ ವಿಶ್ವವಿದ್ಯಾಲಯ ನಮ್ಮ ಹಿರಿಮೆಯೇ ಸರಿ. ಆದರೆ, ಇಂತಹ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಖಾಸಗಿ ಕಂಪೆನಿಯೊಂದರ ಹೆಸರಿನಲ್ಲಿ ಕೆಲವರು ನ್ಯಾಯಾಲಯದ ಆದೇಶ ಇರದಿದ್ದರೂ ತುಂಗಾಭದ್ರಾ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾರ್ಮಿಕ ಮುಖಂಡ ಎನ್.ಟಿ. ರಂಗಪ್ಪ ಆರೋಪಿಸಿದರು. ಭದ್ರಾ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ನಾಲೆಗಳಲ್ಲಿ ನೀರು ಹರಿಸುವುದನ್ನು ನಿಲ್ಲಿಸಿ 38 ದಿನಗಳಾಗಿದೆ. ಹೀಗಾಗಿ, ಭದ್ರಾ ಎಡನಾಲೆಗೆ ನೀರು ಹರಿಸುವಂತೆ ಎಡನಾಲಾ ಅಚ್ಚುಕಟ್ಟುದಾರರ ಹಿತರಕ್ಷಣಾ ವೇದಿಕೆ ಮನವಿ ಮಾಡಿದೆ. ರೈತರು ಜಿಯೋದಿಂದ ಏರ್‍ಟೆಲ್‍ಗೆ ಪೋರ್ಟ್! ಭದ್ರಾ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಒಟ್ಟು ಶೇಕಡ 80.91ರಷ್ಟು ಮತದಾನವಾಗಿದೆ. ಆದರೆ, ಹೊಸನಗರದಲ್ಲಿ ಅತಿ ಕಡಿಮೆ ಶೇ.6935ರಷ್ಟು ಮತದಾನವಾಗಿದೆ. 2ನೇ ಹಂತದ ಗ್ರಾಪಂ ಮತದಾನ, ತಾಲೂಕುವಾರು ಶೇಕಡಾವಾರು ರಿಪೋರ್ಟ್ ಬೆಳಗ್ಗೆ 7ರಿಂದ ಮತದಾನ ಶುರುವಾದಾಗ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಎರಡನೇ ಹಂತದ ಗ್ರಾಮ ಪಂಚಾಯಿತಿ ಮತದಾನ ಭಾನುವಾರ ಪೂರ್ಣಗೊಂಡಿದ್ದು, ಮತಪೆಟ್ಟಿಗೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಗ್ರಾಪಂ ಮತದಾನ ಮಾಡಿ ಇಹಲೋಕ ತ್ಯಜಿಸಿದ ವೃದ್ಧೆ ಶಿವಮೊಗ್ಗ ಜಿಲ್ಲೆಯ ಎರಡನೇ ಹಂತದಲ್ಲಿ ಸಾಗರ, […]
ಸುದ್ದಿ ಕಣಜ.ಕಾಂ ಶಿರಾಳಕೊಪ್ಪ: ಕೆಲ ಜಾತಿಯ ಹಾವುಗಳು ತಮ್ಮದೇ ಜಾತಿಯ ಹಾವುಗಳನ್ನು ತಿನ್ನುತ್ತದೆ ಇದಕ್ಕೆ ಸ್ವಜಾತಿ ಭಕ್ಷಣೆ(cannibalism) ಎನ್ನುತ್ತಾರೆ. ಅದರಲ್ಲಿ ನಾಗರಹಾವು ಕೂಡ ಸ್ವಜಾತಿ ಭಕ್ಷಕ. ಎರಡು ನಾಗರಹಾವುಗಳು ಒಂದನ್ನೊಂದು ಕಚ್ಚುತ್ತಾ ತಿನ್ನುವ ಪ್ರಯತ್ನ […]