ಭದ್ರಾ ಕಾಲುವೆ ಹೂಳು ತೆಗೆಯುವ ಬಗ್ಗೆ ಆದ ಚರ್ಚೆ ಏನು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಭದ್ರಾ ಕಾಲುವೆ ಮತ್ತು ನಾಲೆಯಲ್ಲಿ ತುಂಬಿರುವ ಹೂಳು ತೆಗೆಯಲು  ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷೆ ಪವಿತ್ರ ರಾಮಯ್ಯ ಮನವಿ ಮಾಡಿದ್ದಾರೆ. ಶನಿವಾರ ಜಿಲ್ಲಾ ಪಂಚಾಯಿತಿ […]

ಶಿವಮೊಗ್ಗದಿಂದ ಮತ್ತೆ ಓಡಲಿವೆ ರೈಲು, ಸಂಸದರ ಮನವಿಗೆ ನೈರುತ್ಯ ರೈಲ್ವೆ ಸ್ಪಂದನೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್ ಹಿನ್ನೆಲೆ ನಿಲ್ಲಿಸಲಾಗಿದ್ದ ರೈಲ್ವೆ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲು ನೈರುತ್ಯ ರೈಲ್ವೆ ಮುಂದಾಗಿದೆ. ಶಿವಮೊಗ್ಗದಿಂದ ಪ್ರಸಕ್ತ ಮೈಸೂರು ಮತ್ತು ಬೆಂಗಳೂರಿಗೆ ರೈಲುಗಳನ್ನು ಪುನರಾರಂಭ ಮಾಡಲಾಗುತ್ತಿದ್ದು, ಸಾರ್ವಜನಿಕರು ಹೆಚ್ಚಾಗಿ ಇವುಗಳ ಉಪಯೋಗ […]

ಬಾವಿಯೊಳಗಡೆ ಇವರು ಬಚ್ಚಿಟ್ಟಿದ್ದ ಶ್ರೀಗಂಧವಷ್ಟು ಗೊತ್ತಾ?

ಸುದ್ದಿ ಕಣಜ.ಕಾಂ ಹೊಸನಗರ: ಯಾರ ಗಮನಕ್ಕೂ ಬರಬಾರದೆಂಬ ಕಾರಣಕ್ಕೆ ಇವರು ಬಾವಿಯೊಳಗಡೆ 38 ಕೆ.ಜಿ. ಶ್ರೀಗಂಧ ಬಚ್ಚಿಟ್ಟಿದ್ದರು. ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಶ್ರೀಗಂಧವನ್ನು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ವಶಕ್ಕೆ ಪಡೆದು, ನಾಲ್ವರನ್ನು ಬಂಧಿಸಿದ್ದಾರೆ. ಬಾಣಿಗ […]

ಕುವೆಂಪು ವಿವಿಯಿಂದ ಅಧಿಕ ಹಾಸ್ಟೆಲ್ ಶುಲ್ಕ ವಸೂಲಿ ಮಾಡಲಾಗುತ್ತಿಲ್ಲ, ಆರೋಪ ಸತ್ಯಕ್ಕೆ ದೂರ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಅಧಿಕ ಹಾಸ್ಟೆಲ್ ಶುಲ್ಕ ವಸೂಲಿ ಮಾಡುತ್ತಿಲ್ಲ ಎಂದು ವಿಶ್ವವಿದ್ಯಾಲಯದ ವಿವಿ ಕುಲಸಚಿವ ಪ್ರೊ.ಎಸ್.ಎಸ್.ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಶ್ವವಿದ್ಯಾಲಯದಲ್ಲಿರುವ ವಿದ್ಯಾರ್ಥಿ ನಿಲಯಗಳು ಡಿವೈಡಿಂಗ್ ವ್ಯವಸ್ಥೆ ಮಾದರಿಯದಾಗಿದ್ದು, ಇದರಿಂದಾಗಿ […]

27 ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ನಡೆಯಲ್ಲ, ಯಾವ ಪಂಚಾಯಿತಿ, ಕಾರಣವೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯ 27 ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ನಡೆಯುವುದಿಲ್ಲ. ಒಟ್ಟು 271 ಪಂಚಾಯಿತಿಗಳಿದ್ದು ಅದರಲ್ಲಿ 244ಕ್ಕೆ ಎರಡು ಹಂತಗಳಲ್ಲಿ ಲೋಕಲ್ ಫೈಟ್ ನಡೆಯಲಿದೆ. ಏಳು ಗ್ರಾಮ ಪಂಚಾಯಿತಿಗಳ ಐದು ವರ್ಷದ ಅಧಿಕಾರ […]

ಬರೇಕಲ್ ಬತೇರಿಯಲ್ಲಿ ನಿಧಿಗಾಗಿ ನಡೀತು ವಾಮಾಚಾರ, ಮುಖ್ಯದ್ವಾರ ಧ್ವಂಸ

ಸುದ್ದಿ ಕಣಜ.ಕಾಂ ಹೊಸನಗರ: ಮಲೆನಾಡು ಹಲವು ಐತಿಹಾಸಿಕ ರೋಚಕ ಸತ್ಯಗಳನ್ನು ತನ್ನ ಒಡಲಿನಲ್ಲಿ ಹುದುಗಿಸಿಟ್ಟುಕೊಂಡಿದೆ. ಅದರಲ್ಲಿ ಹೊಸನಗರ ತಾಲೂಕಿನ ಬರೇಕಲ್ ಬತ್ತೇರಿ ಕೂಡ ಒಂದು. ಆದರೆ, ಈ ಇತಿಹಾಸ ಪ್ರಸಿದ್ಧ ಸ್ಮಾರಕದಲ್ಲಿ ಇತ್ತೀಚೆಗೆ ನಿಧಿಯಾಸೆಗೆ […]

ಟಿಬಿ ಮುಕ್ತ ಶಿವಮೊಗ್ಗಕ್ಕೆ ಪಣ, ಚಿಕಿತ್ಸಾ ಅವಧಿಯಲ್ಲಿ ಖಾತೆಗೆ ಜಮಾ ಆಗುತ್ತೆ ಹಣ, ಹೇಗೆ ಇಲ್ಲಿದೆ ಮಾಹಿತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕ್ಷಯ ರೋಗ (ಟಿಬಿ) ಮುಕ್ತ ಶಿವಮೊಗ್ಗಕ್ಕೆ ಜಿಲ್ಲಾಡಳಿ ಮತ್ತು ಆರೋಗ್ಯ ಇಲಾಖೆ ಪಣ ತೊಟ್ಟಿದೆ. ಇದರ ಭಾಗವಾಗಿ ಡಿಸೆಂಬರ್ 1ರಿಂದ 31ರ ವರೆಗೆ ಚಿಕಿತ್ಸಾ ಆಂದೋಲನ ಏರ್ಪಡಿಸಲಾಗಿದೆ. ಆಂದೋಲನದಲ್ಲಿ ಕಂಡುಹಿಡಿದ […]

ದೂರುದಾತನೇ ದರೋಡೆ ಕಥೆಯ ಸೃಷ್ಟಿಕರ್ತ! ಆ ರಾತ್ರಿ ನಡೆದಿದ್ದೇನು?

ಸುದ್ದಿ ಕಣಜ.ಕಾಂ ಸೊರಬ: ತಾಲೂಕಿನ ಆನವಟ್ಟಿ-ಸೊರಬ ಮುಖ್ಯ ರಸ್ತೆಯ ಕೊರಕೋಡು ಕ್ರಾಸ್ ಸಮೀಪ ಇತ್ತೀಚೆಗೆ ನಡೆದ ದರೋಡೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಠಾಣೆಯಲ್ಲಿ ದೂರು ನೀಡಿದವನೇ ದರೋಡೆ ಕಥೆಯ ಸೃಷ್ಟಿಕರ್ತನೆಂಬ ಅಂಶ ತನಿಖೆ […]

ಆಗುಂಬೆ ರಸ್ತೆಯಲ್ಲಿಯ ಬೇಕರಿಗೆ ಬೆಂಕಿ, ಸಾಮಗ್ರಿ ಭಸ್ಮ

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ: ಪಟ್ಟಣದ ಆಗುಂಬೆ ಮುಖ್ಯರಸ್ತೆಯಲ್ಲಿ ಇರುವ ಬೇಕಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಬಿದ್ದ ಘಟನೆ ಶುಕ್ರವಾರ ಸಂಭವಿಸಿದೆ. ಬೇಕರಿಯಲ್ಲಿನ ಸಾಮಗ್ರಿಗಳು ಸುಟ್ಟು ಭಸ್ಮವಾಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಸ್ಥಳಕ್ಕೆ ಮೆಸ್ಕಾಂ […]

ಬ್ರಾಹ್ಮಣ ಮಹಾಸಭಾದಿಂದ ಮಂಡೇನಕೊಪ್ಪದಲ್ಲಿ ಗೋಶಾಲೆ, 300 ಹಸುಗಳಿಗೆ ಆಶ್ರಯದ ಕನಸು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಈಗಾಗಲೇ 70ಕ್ಕೂ ಅಧಿಕ ಗೋವುಗಳನ್ನು ಆಶ್ರಯ ನೀಡಿರುವ ಗೋಶಾಲೆಯನ್ನು ಇನ್ನೂ ಉನ್ನತ್ತಕ್ಕೆ ಕೊಂಡೊಯ್ಯುವ ಕನಸಿದೆ. ಆದರೆ, ಅದಕ್ಕಾಗಿ ನಾಗರಿಕರ ಸಹಾಯಬೇಕಿದೆ. ಎನ್.ಆರ್.ಪುರ ರಸ್ತೆಯಲ್ಲಿರುವ ಮಂಡೇನಕೊಪ್ಪದಲ್ಲಿ ಜಿಲ್ಲಾ ಬ್ರಾಹ್ಮಣದ ಮಹಾಸಭಾದಿಂದ ಸುರಭಿ […]

error: Content is protected !!