ಮಾರ್ಚ್ ಅಂತ್ಯಕ್ಕೆ 272 ಗ್ರಾಪಂಗಳಲ್ಲಿ ಘನ ತ್ಯಾಜ್ಯ ವಿಲೇ ಘಟಕ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಬರುವ ವರ್ಷ ಮಾರ್ಚ್ ಅಂತ್ಯಕ್ಕೆ ಎಲ್ಲ 272 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ಘಟಕ ಕಾರ್ಯಾರಂಭ ಶುರುವಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಹೇಳಿದರು. ನಗರದ ಜಿಲ್ಲಾಡಳಿತ ಸಭಾಂಗಣದಲ್ಲಿ ವಿವಿಧ […]

ರೈಲ್ವೆ ಟರ್ಮಿನಲ್’ಗೆ ಹೆಚ್ಚುವರಿ ಹನ್ನೊಂದೂವರೆ ಎಕರೆ ಜಮೀನು ಮಂಜೂರು

ಸುದ್ದಿ ಕಣಜ.ಕಾಂ ಶಿವಮೊಗ್ಗ: ರೈಲ್ವೆ ಟರ್ಮಿನಲ್ ಸ್ಥಾಪನೆಗೆ ಹೆಚ್ಚುವರಿಯಾಗಿ ಹನ್ನೊಂದೂವರೆ ಎಕರೆ ಜಮೀನನ್ನು ರಾಜ್ಯ ಸರ್ಕಾರ ಉಚಿತವಾಗಿ ರೈಲ್ವೆ ಇಲಾಖೆಗೆ ಮಂಜೂರು ಮಾಡುತ್ತಿದೆ. ಟರ್ಮಿನಲ್ ಸ್ಥಾಪನೆಗೆ ಲಭ್ಯವಿರುವ ಭೂಮಿ ಕಡಿಮೆ ಆಗುವುದರಿಂದ ಈ ವಿಚಾರವನ್ನು […]

ಕಂಪ್ಲೀಟ್ ರಿಪೋರ್ಟ್: ಶಿಕಾರಿಪುರದಲ್ಲಿ ಶುರುವಾಯ್ತು ಐ-ಪ್ರಾಧಿಕಾರ ಅಭಿಯಾನ

ಸುದ್ದಿ ಕಣಜ.ಕಾಂ ಶಿವಮೊಗ್ಗ(ಶಿಕಾರಿಪುರ): ಮರಾಠ, ವೀರಶೈವ ಲಿಂಗಾಯತ ನಿಗಮ ಮಂಡಳಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದ್ದೇ ರಾಜ್ಯದಲ್ಲಿ ತಮ್ಮ ಸಮುದಾಯಕ್ಕೂ ನಿಗಮ ನೀಡಬೇಕೆಂಬ ಕೂಗು ಜೋರಾಗಿದೆ. ಆದರೆ, ಮುಖ್ಯಮಂತ್ರಿಗಳ ತವರು ಕ್ಷೇತ್ರ ಶಿಕಾರಿಪುರದಲ್ಲಿ […]

ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋಗೆ ಗ್ರೀನ್ ಸಿಗ್ನಲ್, ಮಲೆನಾಡ ರೈಲ್ವೆ ಇತಿಹಾಸದಲ್ಲಿ ಹೊಸ ಅಧ್ಯಾಯ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಲೆನಾಡಿ ರೈಲ್ವೆ ಇತಿಹಾಸದಲ್ಲಿ ಹೊಸ ಅಧ್ಯಾಯ ತೆರೆದುಕೊಂಡಿದೆ. ಮಾತಿನಂತೆ ಸಂಸದ ಬಿ.ವೈ.ರಾಘವೇಂದ್ರ ನಡೆದುಕೊಂಡಿದ್ದಾರೆ. ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ಸ್ಥಾಪನೆಗೆ ಟೆಂಡರ್ ಕರೆಯಲಾಗಿದೆ. ಮೊದಲು ಅರ್ಥ್ ವರ್ಕ್ ಕಾಮಗಾರಿಗಳಿಗೆ ಟೆಂಡರ್ […]

ಮಲೆನಾಡಿನ ಕೀರ್ತಿ ಇನ್ನಷ್ಟು ಉತ್ತುಂಗಕ್ಕೆ ಒಯ್ದ ಇವರು ಯಾರು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆಯ ನಾಲ್ವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಲಭಿಸಿದೆ. ಶುಕ್ರವಾರ ಪದಕಕ್ಕೆ ಕೊರಳೊಡ್ಡಿ ಮಲೆನಾಡಿನ ಕೀರ್ತಿಯನ್ನು ಇವರು ಇನ್ನಷ್ಟು ಉತ್ತುಂಗಕ್ಕೆ ಒಯ್ದಿದ್ದಾರೆ. ಯಾರಿಗೆ ಲಭಿಸಿತು: ಹೆಚ್ಚುವರಿ ಎಸ್.ಪಿ. ಡಾ.ಎಚ್.ಟಿ. […]

ಭೇಷ್, ಇವು ಚಿಣ್ಣರ ಕುಂಚದಲ್ಲಿ ಅರಳಿದ ಮಾರ್ಮಿಕ ಚಿತ್ರಗಳು..

ಸುದ್ದಿ ಕಣಜ.ಕಾಂ ಶಿವಮೊಗ್ಗ: ಇತ್ತೀಚೆಗೆ ಮಕ್ಕಳ ದಿನಾಚರಣೆ ಪ್ರಯುಕ್ತ ಆನ್’ಲೈನ್ ನಲ್ಲಿಯೇ ಆಯೋಜಿಸಿದ್ದ ಚಿತ್ರ ಕಲಾ ಸ್ಪರ್ಧೆಯಲ್ಲಿ ಶಿಕ್ಷಣದೆಡೆಗಿನ ಮಕ್ಕಳ ಪರಿಕಲ್ಪನೆ ಅನಾವರಣಗೊಂಡಿತು. ಬಾಲಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು ಕುಂಚದಲ್ಲಿ ಮಾರ್ಮಿಕವಾಗಿ ಬಿತ್ತರಗೊಂಡಿದ್ದವು. ಕೆಲವು ಮಕ್ಕಳು […]

`ಪರಿಸರ ಕಾಳಜಿ ಇದ್ದರೆ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೋರಾಟಕ್ಕೆ ಕೈಜೋಡಿಸಿ’

ಸುದ್ದಿ ಕಣಜ.ಕಾಂ ಶಿವಮೊಗ್ಗ: ಅನಂತ ಹೆಗಡೆ ಆಶೀಸರ ಅವರು ನಿಜವಾಗಿಯೂ ಪರಿಸರವಾದಿಗಳಾಗಿದ್ದರೆ, ಜೀವ ವೈವಿಧ್ಯ ಸಂರಕ್ಷಣ ಕಾರ್ಯಪಡೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪರಿಸರ ಹೋರಾಟಕ್ಕೆ ಕೈಜೋಡಿಸಲಿ ಎಂದು ನಮ್ಮೂರಿಗೆ ಅಕೇಶಿಯಾ ಬೇಡ ಹೋರಾಟ […]

ತೀರ್ಥಹಳ್ಳಿಯಲ್ಲಿ ಎಂ.ಆರ್.ಪಿಗಿಂತ ಅಧಿಕ ಬೆಲೆಗೆ ಮದ್ಯ ಮಾರಾಟ

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ: ತಾಲೂಕಿನಲ್ಲಿ ಎಂ.ಆರ್.ಪಿ.ಗಿಂತ ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದರೆನ್ನಲಾದ ಮದ್ಯದಂಗಡಿಗಳ ಮೇಲೆ ಶಿವಮೊಗ್ಗದ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ದಿಢೀರ್ ದಾಳಿ ಮಾಡಿದರು. ಜನರು ದೂರವಾಣಿ ಮೂಲಕ […]

ಸಿಗಂದೂರು ಮೇಲುಸ್ತುವಾರಿ ಸಮಿತಿ ರದ್ದತಿಗೆ 15 ದಿನಗಳ ಡೆಡ್’ಲೈನ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸಿಗಂದೂರು ದೇವಸ್ಥಾನಕ್ಕೆ ನೇಮಕ ಮಾಡಿರುವ ಸಮಿತಿ ರಚನೆ ವಿರೋದಿಸಿ ಖಂಡನಾ ನಿರ್ಣಯ ಕೈಗೊಳ್ಳಲಾಗಿದ್ದು, 15 ದಿನಗಳೊಳಗೆ ಸಮಿತಿ ರದ್ದುಗೊಳಿಸಲು ಗಡುವು ನೀಡಲಾಗಿದೆ. ಜಿಲ್ಲಾಧಿಕಾರಿಗಳಿಗೆ ಭೇಟಿ ನೀಡಿದ ಜಿಲ್ಲಾ ಆರ್ಯ ಈಡಿಗರ […]

ಸಿಗಂದೂರು ಮೇಲುಸ್ತುವಾರಿ ಸಮಿತಿ ವಿವಾದ, ಕಿಮ್ಮನೆ ರತ್ನಾಕರ್ ಏನೆಂದರು?

ಸುದ್ದಿ ಕಣಜ.ಕಾಂ ಹೊಸನಗರ: ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಮೇಲುಸ್ತುವಾರಿ ಮತ್ತು ಸಲಹಾ ಸಮಿತಿಯನ್ನು ಕೈಬಿಡದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ಎಚ್ಚರಿಸಿದರು. ಸಿಗಂದೂರು ವಿಚಾರ ತಿಳಿಗೊಳಿಸಬೇಕಾದ ಮೈಸೂರು ಸೇಲ್ಸ್ ಇಂಟರ್’ನ್ಯಾಶನಲ್ […]

error: Content is protected !!