ಮನೆಯಲ್ಲಿ ಕಳ್ಳತನ ಮಾಡಿದ 5 ಜನ ಆರೋಪಿಗಳು ಅರೆಸ್ಟ್, ಅವರ ಬಳಿ ಸಿಕ್ತು 8.17 ಲಕ್ಷ ಮೌಲ್ಯದ ಚಿನ್ನಾಭರಣ

ಸುದ್ದಿ ಕಣಜ.ಕಾಂ | TALUK | CRIME NEWS ತೀರ್ಥಹಳ್ಳಿ: ತಾಲೂಕಿನ ಹಣಗೆರೆ ಗ್ರಾಮದ ಮನೆಯೊಂದರಲ್ಲಿ ಚಿನ್ನಾಭರಣ ಕಳವು ಮಾಡಿ ತಲೆಮರೆಸಿಕೊಂಡಿದ್ದ ಐದು ಜನ ಆರೋಪಿಗಳನ್ನು ಬರೋಬ್ಬರಿ ಎರಡು ತಿಂಗಳುಗಳ ಬಳಿಕ ಶುಕ್ರವಾರ ಬಂಧಿಸಲಾಗಿದೆ. […]

ಶಿವಮೊಗ್ಗದಲ್ಲಿ ನಕಲಿ ನೋಟುಗಳ ಹಾವಳಿ, ಭದ್ರಾವತಿಯಲ್ಲಿ ಸಿಕ್ತು 500 ಮುಖ ಬೆಲೆಯ 182 ನಕಲಿ ನೋಟುಗಳ ಕಂತೆ, ಇಬ್ಬರು ಅರೆಸ್ಟ್

ಸುದ್ದಿ ಕಣಜ.ಕಾಂ | TALUK | CRIME NEWS ಭದ್ರಾವತಿ: ನಕಲಿ ನೋಟುಗಳ ಹಾವಳಿ ಹೆಚ್ಚಿದ್ದು, ನಕಲಿ ನೋಟುಗಳ ಚಲಾವಣೆಗೆ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಭದ್ರಾವತಿಯ ರಂಗಪ್ಪ ವೃತ್ತದ ಸಮೀಪ […]

ರಸ್ತೆ ಪಕ್ಕದ ತಗ್ಗಿಗೆ ಖಾಸಗಿ ಬಸ್ ಪಲ್ಟಿ

ಸುದ್ದಿ ಕಣಜ.ಕಾಂ | TALUK | CRIME NEWS ಸಾಗರ: ತಾಲೂಕಿನ ತಾಳಗುಪ್ಪ ಬಳಿಯ ಬಲೇಗಾರ್ ಕ್ರಾಸ್ ಹತ್ತಿರ ಗುರುವಾರ ಖಾಸಗಿ ಬಸ್ ಪಲ್ಟಿಯಾಗಿದ್ದು, ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಭಟ್ಕಳದಿಂದ ಬೈಂದೂರಿಗೆ ಹೋಗುತ್ತಿದ್ದ […]

ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಒಂದೇ ಗ್ರಾಮದ 9 ಮನೆಗಳಲ್ಲಿ ಭಾರೀ ಹಾನಿ, ಮೆಸ್ಕಾಂನಿಂದ ಪರಿಹಾರಕ್ಕೆ ಆಗ್ರಹ

ಸುದ್ದಿ ಕಣಜ.ಕಾಂ | TALUK | CRIME NEWS ಸಾಗರ: ತಾಲೂಕಿನ ಆಚೆಕೊಪ್ಪ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ 9 ಮನೆಗಳಲ್ಲಿನ ಅಮೂಲ್ಯ ಸಾಮಗ್ರಿಗಳು ಸುಟ್ಟಿವೆ. ಇದಕ್ಕೆ ಮೆಸ್ಕಾಂ ವಿರುದ್ಧ ಗ್ರಾಮಸ್ಥರು ಆಕ್ರೋಶ […]

ಮಕ್ಕಳಿಗೆ ಬಾಸುಂಡೆ ಬರುವಂತೆ ಹೊಡೆದ ಪ್ರಾಂಶುಪಾಲನ‌ ಸಸ್ಪೆಂಡ್

ಸುದ್ದಿ ಕಣಜ.ಕಾಂ | TALUK | STUDENT PROTEST ಸಾಗರ: ತಾಲೂಕಿನ ಆನಂದಪುರಂ ಸಮೀಪದ ಯಡೆಹಳ್ಳಿ ಇಂದಿರಾ ಗಾಂಧಿ ವಸತಿ ಶಾಲೆಯ ಮಕ್ಕಳು ಬೆಳ್ಳಂಬೆಳಗ್ಗೆ ಪ್ರತಿಭಟನೆ ಮಂಗಳವಾರ ಪ್ರತಿಭಟನೆ ನಡೆಸಿದರು. ಶಾಲೆಯ ಪ್ರಾಚಾರ್ಯರು, ಅಡುಗೆಯವರು ಮತ್ತು […]

ಮಲೆನಾಡಿನಲ್ಲಿ ಅಕಾಲಿಕ ಮಳೆಯ ಆವಾಂತರ, ಕುಸಿದ ಮನೆಗಳು, ಅಡಿಕೆ, ಭತ್ತ ಒಣಗಿಸಲು ಪರದಾಟ, ಕುಸಿದ ಸರ್ಕಾರಿ ಶಾಲೆ ಕಟ್ಟಡಗಳು

ಸುದ್ದಿ ಕಣಜ.ಕಾಂ | DISTRICT | RAIN FALL ಶಿವಮೊಗ್ಗ: ಅಕಾಲಿಕ ಮಳೆ ಮಲೆನಾಡಿನಾದ್ಯಂತ ಭಾರಿ ಆವಾಂತರ ಸೃಷ್ಟಿಸಿದೆ. ಮಧ್ಯಾಹ್ನದವರೆಗೆ ಧಗೆ, ಬಿಸಿಲು ಸಂಜೆಯಾಗುತ್ತಿದ್ದಂತೆಯೇ ಗುಡುಗು ಸಹಿತ ಮಳೆಯಿಂದಾಗಿ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಶಿಕಾರಿಪುರ […]

ಶಿವಮೊಗ್ಗದಲ್ಲಿ ಮತ್ತೆ ಶುರುವಾಯ್ತು ಮಳೆ, ಜನರಲ್ಲಿ ಆತಂಕ, ಕೃಷಿ ಚಟುವಟಿಕೆಗೆ ಗರ

ಸುದ್ದಿ‌ ಕಣಜ.ಕಾಂ | DISTRICT | RAIN FALL ಶಿವಮೊಗ್ಗ: ಬೆಳಗ್ಗೆ ಅಲ್ಪ ವಿರಾಮ ನೀಡಿದ್ದ ಮಳೆರಾಯ ಸಂಜೆಯ ಹೊತ್ತಿಗೆ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ಹೀಗಾಗಿ, ಜನರಲ್ಲಿ ಮತ್ತೆ ಆತಂಕ ಮನೆ ಮಾಡಿದೆ. ಸಂಜೆಯ ನಂತರ […]

ಜೋಗ ಪರಿಸರದಲ್ಲಿ ಗುಡುಗು ಸಹಿತ ಭಾರಿ ಮಳೆ

ಸುದ್ದಿ ಕಣಜ.ಕಾಂ | TALUK | RAIN FALL ಸಾಗರ: ತಾಲೂಕಿನ ಜೋಗ ಪರಿಸರದಲ್ಲಿ ಸೋಮವಾರ ಸಂಜೆಯಿಂದ ಭಾರಿ ಮಳೆಯಾಗುತ್ತಿದೆ. READ | ವಾಂತಿ, ಭೇದಿ ಪ್ರಕರಣಗಳಿಗೆ ಬ್ರೇಕ್ ಹಾಕಲು ಜಿಲ್ಲಾಡಳಿತದಿಂದ ಖಡಕ್ ಕ್ರಮ, […]

ಗಾಂಜಾ ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರ ಬಂಧನ

ಸುದ್ದಿ ಕಣಜ.ಕಾಂ | TALUK | CRIME NEWS ತೀರ್ಥಹಳ್ಳಿ: ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ. ಅನುಜಿತ್ ಮತ್ತು ಸುಮಂತ್ ಎಂಬುವವರನ್ನು ಬಂಧಿಸಲಾಗಿದೆ. […]

ಬೈಕ್ ಅಪಘಾತ ತಪ್ಪಿಸಲು ಹೋಗಿ ಯುವತಿಯರಿಗೆ ಡಿಕ್ಕಿ ಹೊಡೆದ ಗೂಡ್ಸ್ ಆಟೋ

ಸುದ್ದಿ ಕಣಜ.ಕಾಂ | TALUK | CRIME NEWS ಸಾಗರ: ಪಟ್ಟಣದ ಬಿ.ಎಚ್.ರಸ್ತೆಯಲ್ಲಿ ಗೂಡ್ಸ್ ಆಟೋವೊಂದು ಇಬ್ಬರು ಯುವತಿಯರಿಗೆ ಡಿಕ್ಕಿ ಹೊಡೆದಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಎಸ್.ಎನ್. ರಸ್ತೆಯ ನಿವಾಸಿಗಳಾದ ಸಮ್ರೀನ್ ಬಾನು(21), ಆಫ್ರೀನ್ […]

error: Content is protected !!