ಭದ್ರಾವತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರು ಅರೆಸ್ಟ್, ಅವರ ಬಳಿ ಸಿಕ್ತ ಕೆ.ಜಿ ಗಟ್ಟಲೆ ಗಾಂಜಾ

ಸುದ್ದಿ ಕಣಜ.ಕಾಂ ಭದ್ರಾವತಿ: ಹೊಳೆಹೊನ್ನೂರು ರಸ್ತೆಯ ಸ್ಮಶಾನದ ಬಳಿ ಗಾಂಜಾ ಮಾರಾಟ ಮಾಡುತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿಯ ಮೋಮಿನ್ ಮೊಹಲ್ಲಾದ ಸೈಯ್ಯದ್ ಅರ್ಬಾಜ್ ಅಲಿಯಾಸ್ ಮಂಡ್ಯಾ (23), ನೆಹರೂ ನಗರದ ಪರ್ವಿಜ್ ಅಲಿಯಾಸ್ […]

ನಿವೃತ್ತಿ ಹೊಂದಲು 1 ತಿಂಗಳಿರುವಾಗಲೇ ಭದ್ರಾವತಿಯ ಟ್ರಾಫಿಕ್ ಪೊಲೀಸ್ ಠಾಣಾಧಿಕಾರಿ ಕೊರೊನಾಗೆ ಬಲಿ,

ಸುದ್ದಿ ಕಣಜ.ಕಾಂ ಭದ್ರಾವತಿ: ನಗರದ ಸಂಚಾರ ಪೊಲೀಸ್ ಠಾಣೆಯ ಠಾಣಾಧಿಕಾರಿಯೊಬ್ಬರನ್ನು ಕೊರೊನಾ ಶುಕ್ರವಾರ ಬಲಿ ಪಡೆದಿದೆ. READ | ಕೊರೊನಾ ಸೋಂಕಿತರ ಅನಗತ್ಯ ಸಿಟಿ ಸ್ಕ್ಯಾನ್ ಬ್ರೇಕ್‍ಗೆ ಖಡಕ್ ವಾರ್ನಿಂಗ್ ಠಾಣಾಧಿಕಾರಿ 2 ಕರ್ತವ್ಯ […]

ಅಪ್ಪನನ್ನು ತಿಂಡಿಗೆ ಕರೆಯಲು ಬಂದ ಮಗ ಕರೆಂಟ್ ಹೊಡೆದು ಸಾವು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಅಪ್ಪನನ್ನು ತಿಂಡಿ ತಿನ್ನುವುದಕ್ಕಾಗಿ ಕರೆಯಲು ಬಂದ ಮಗನ ಮೇಲೆ ವಿದ್ಯುತ್ ತಂತಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಶುಕ್ರವಾರ ನಡೆದಿದೆ. READ | ಜೂನ್ 15ರ ವರೆಗೆ ತೀರ್ಥಹಳ್ಳಿ-ಕುಂದಾಪುರ […]

ಜೂನ್‌ 5 ರಂದು ಹಲವೆಡೆ ಕರೆಂಟ್ ಇರಲ್ಲ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ತಾಲ್ಲೂಕಿನ ಸೋಗಾನೆ ಗ್ರಾಮದಲ್ಲಿರುವ ಉದ್ದೇಶಿತ ವಿಮಾನ ನಿಲ್ದಾಣದ ಆವರಣದಲ್ಲಿ ಹಾದು ಹೋಗಿರುವ 11 ಕೆವಿ ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿದ್ದು, ಜೂನ್ 5ರಂದು ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಗ್ಗೆ 10 […]

ಮನೆಯ ಹೆಂಚು ತೆಗೆದು ಲಕ್ಷಾಂತರ ಹಣ ಲೂಟಿ, ಊಟ ಮಾಡಿ ಬರುವ ಹೊತ್ತಿಗೆ ಹಣ ಮಾಯ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಊಟಕ್ಕೆಂದು ಹೋದಾಗ ಮನೆಯ ಮೇಲಿನ ಹೆಂಚು ತೆಗೆದು 5 ಲಕ್ಷ ರೂಪಾಯಿ ನಗದು ಕಳವು ಮಾಡಿರುವ ಘಟನೆ ಆಯನೂರಿನಲ್ಲಿ ಮಂಗಳವಾರ ನಡೆದಿದ್ದು, ಬುಧವಾರ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. READ […]

ದನ ಕದಿಯಲು ಬಂದವರು ರಿವರ್ಸ್ ಗಿಯರ್‍ನಲ್ಲೇ ಓಡಿಹೋದರು, ಸಿನಿಮೀಯ ರೀತಿಯಲ್ಲಿ ನಡೀತು ಘಟನೆ

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ: ದನ ಕದಿಯಲು ಬಂದಿದ್ದರು ಎನ್ನಲಾದ ವ್ಯಕ್ತಿಗಳು ಕಾರಿನ ರಿವರ್ಸ್ ಗಿಯರ್ ನಲ್ಲೇ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. READ | ಲಾಕ್‍ಡೌನ್ ವಿಸ್ತರಣೆ ಮಾಡಿ ಸಿಎಂ ಯಡಿಯೂರಪ್ಪ ಘೋಷಣೆ ಮಂಗಳವಾರ […]

ಲಾಕ್‍ಡೌನ್ ಉಲ್ಲಂಘಿಸಿ ಹೊರಬಂದವರಿಗೆ ಬಸ್ಕಿ ಹೊಡೆಸಿದ ಪೊಲೀಸರು

ಸುದ್ದಿ ಕಣಜ.ಕಾಂ ಸಾಗರ: ಶಿವಮೊಗ್ಗ ನಗರದಲ್ಲಿ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ವಾಕಿಂಗ್ ಬಂದವರಿಗೆ ಪೊಲೀಸರು ಠಾಣೆಯ ಆವರಣದಲ್ಲಿ ವ್ಯಾಯಾಮ ಮಾಡಿಸಿದರೆ, ಸಾಗರದಲ್ಲಿ ಬಸ್ಕಿ ಹೊಡೆಸಲಾಗಿದೆ. READ | ವಾಕಿಂಗ್ ಬಂದವರಿಗೆ ಪೊಲೀಸರಿಂದ ಶಾಕ್, ಯಾವ್ಯಾವ […]

ಲಾಕ್‍ಡೌನ್ ಎಫೆಕ್ಟ್, ಕಳಭಟ್ಟಿಯತ್ತ ಪಾನಪ್ರಿಯರ ಒಲವು, ಮತ್ತೊಂದು ಕಳಭಟ್ಟಿ ಅಡ್ಡ ಮೇಲೆ ರೇಡ್

ಸುದ್ದಿ ಕಣಜ.ಕಾಂ ಶಿಕಾರಿಪುರ: ತಾಲೂಕಿನಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯದ ಅಲಭ್ಯತೆ ಸೃಷ್ಟಿಯಾಗಿದೆ. ಹೀಗಾಗಿ, ಪಾನಪ್ರಿಯರು ಕಳಭಟ್ಟಿ ಸಾರಾಯಿ ಸೇವಿನೆಯತ್ತ ಒಲವು ತೋರುತ್ತಿದ್ದಾರೆ. ಇದರ ಫಲವಾಗಿ ಜಿಲ್ಲೆಯಲ್ಲಿ ಮತ್ತೆ ಕಳಭಟ್ಟಿ ದಂಧೆ ಜೋರಾಗಿದೆ. READ […]

ಭದ್ರಾವತಿ ಉಪ ವಿಭಾಗಕ್ಕೆ ಎಎಸ್‍ಪಿಯಾಗಿ ಐಪಿಎಸ್ ಅಧಿಕಾರಿ ನೇಮಕ

ಸುದ್ದಿ ಕಣಜ.ಕಾಂ ಶಿವಮೊಗ್ಗ: ತೀರ್ಥಹಳ್ಳಿಗೆ ನೂತನ ಡಿವೈಎಸ್‍ಪಿ ನೇಮಕ ಬೆನ್ನಲ್ಲೇ ರಾಜ್ಯ ಸರ್ಕಾರ ಭದ್ರಾವತಿಗೆ ಐಪಿಎಸ್ ಅಧಿಕಾರಿಯನ್ನು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಎಸ್‍ಪಿ) ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. READ | ಕಳಭಟ್ಟಿ […]

ಕಳಭಟ್ಟಿ ಅಡ್ಡ ಮೇಲೆ ರಾತ್ರೋರಾತ್ರಿ ದಾಳಿ, ತಾಯಿ, ಮಗ ಎಸ್ಕೇಪ್, ಸೀಜ್ ಆದ ಕಳಭಟ್ಟಿ ಎಷ್ಟು ಗೊತ್ತಾ?

ಸುದ್ದಿ ಕಣಜ.ಕಾಂ ಶಿಕಾರಿಪುರ: ತಾಲೂಕಿನ ಮಲ್ಲಪ್ಪನ ಕಟ್ಟೆ ದಡದಲ್ಲಿ ಕಳಭಟ್ಟಿ ಅಡ್ಡ ಮೇಲೆ ಅಬಕಾರಿ ಅಧಿಕಾರಿಗಳು ಮಂಗಳವಾರ ತಡರಾತ್ರಿ ದಾಳಿ ನಡೆಸಿದ್ದಾರೆ. ಈ ವೇಳೆ, ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಮಳವಳ್ಳಿ ತಾಂಡ ನಿವಾಸಿಗಳಾದ […]

error: Content is protected !!