ಬರುವ ಶನಿವಾರ ಜಿಲ್ಲಾಧಿಕಾರಿಗಳ ನಡೆ ಯಾವ ಹಳ್ಳಿ ಕಡೆ ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ತಾಲೂಕಿನ ಹೊಳಲೂರು 1 ಹೋಬಳಿಯ ಆಲದಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾರ್ಚ್ 20ರಂದು ವಾಸ್ತವ್ಯ ಹೂಡಲಿದ್ದಾರೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ- ಕಂದಾಯ ಇಲಾಖೆ ಎಂಬ ಹೊಸ ಪರಿಕಲ್ಪನೆ […]

ಭದ್ರಾವತಿ ಶಾಸಕರಿಗೆ ಜಾತಿ ನಿಂದನೆ ಕೇಸ್ ನಲ್ಲಿ ನಿರೀಕ್ಷಣಾ ಜಾಮೀನು, ಎಷ್ಟು ಜನರಿಗೆ ಸಿಕ್ತು ಬೇಲ್ ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಹಾಗೂ ಅವರ ಕುಟುಂಬದ ಏಳು ಜನರಿಗೆ ನಿರೀಕ್ಷಣಾ ಜಾಮೀನು ನೀಡಿ ನ್ಯಾಯಾಲಯ ಬುಧವಾರ ಆದೇಶಿಸಿದೆ. ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ […]

ಟೆರರಿಸ್ಟ್ ಲಿಂಕ್ ಶಂಕೆ, ತೀರ್ಥಹಳ್ಳಿಯ ಮನೆಯೊಂದಕ್ಕೆ ಎನ್.ಐ.ಎ ಭೇಟಿ

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ: ಇಲ್ಲಿನ ಮನೆಯೊಂದಕ್ಕೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಗ್ರರ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆ ಮನೆಯೊಂದಕ್ಕೆ ಭೇಟಿ ನೀಡಿದ ಎನ್.ಐ.ಎ ಅಧಿಕಾರಿಗಳು ಮನೆಯಲ್ಲಿ […]

ರಾಜ್ಯಮಟ್ಟದ ಹೋರಿ ಓಡಿಸುವ ಸ್ಪರ್ಧೆ, ಗೆದ್ರೆ ಸಿಗುತ್ತೆ 4 ಬೈಕ್, 6 ಚಿನ್ನದ ಉಂಗುರ, 6 ಫ್ರಿಜ್!

ಸುದ್ದಿ ಕಣಜ.ಕಾಂ ಸೊರಬ: ತಾಲೂಕಿನ ಭಾರಂಗಿ ಗ್ರಾಮದಲ್ಲಿ ಮಾರ್ಚ್ 21ರಂದು ಬೆಳಗ್ಗೆ 7 ರಿಂದ ಸಂಜೆ 4.30 ಗಂಟೆಯವರೆಗೆ ರಾಜ್ಯ ಮಟ್ಟದ ಹೋರಿ ಓಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇದನ್ನೂ ಓದಿ | ಇನ್ಮುಂದೆ ವರ್ಷದ 365 […]

ಭದ್ರಾವತಿಯಲ್ಲಿ ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಡೆಡ್ ಲೈನ್, ಕಾರ್ಡ್ ವಾಪಸ್ ಮಾಡದಿದ್ದರೆ ಕ್ರಿಮಿನಲ್ ಕೇಸ್

ಸುದ್ದಿ ಕಣಜ.ಕಾಂ ಭದ್ರಾವತಿ: ವಾರ್ಷಿಕ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬ, ಬಿಪಿಎಲ್ ಕಾರ್ಡ್ ಹೊಂದಲು ಅನರ್ಹರು ಸ್ವಯಂ ಪ್ರೇರಿತರಾಗಿ ಕಾರ್ಡ್ ವಾಪಸ್ ಮಾಡುವಂತೆ ಆಹಾರ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ. ಒಂದುವೇಳೆ, […]

ಭದ್ರಾವತಿ ಶಾಸಕರ ಪರ ನಿಂತ ವೀರಶೈವ ಸಮಾಜ

ಸುದ್ದಿ ಕಣಜ.ಕಾಂ ಭದ್ರಾವತಿ: ಕಬಡ್ಡಿ ಪಂದ್ಯಾವಳಿ ವೇಳೆ ನಡೆದ ಗಲಾಟೆ ಸಂಬಂಧ ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಸಹೋದರ ಬಿ.ಕೆ.ಮೋಹನ್ ಅವರ ಮೇಲೆಯೂ ಪ್ರಕರಣ ದಾಖಲಿಸಿರುವುದನ್ನು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಕೆ.ಸಿ.ವೀರಭದ್ರಪ್ಪಗೌಡ ಖಂಡಿಸಿದರು. ಇದನ್ನೂ […]

ಹೊಟ್ಟೆಪಾಡಿಗಾಗಿ ಗುಳೆ ಬಂದಿದ್ದ ಕಾರ್ಮಿಕನ ದಾರುಣ ಸಾವು

ಸುದ್ದಿ ಕಣಜ.ಕಾಂ ಸೊರಬ: ತಾಲೂಕಿನ ಓಟೂರು ಗ್ರಾಮದಲ್ಲಿ ಸೋಮವಾರ ಹೊರ ರಾಜ್ಯದ ಕಾರ್ಮಿಕನೊಬ್ಬ ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ. ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, […]

ಕೋವಿಡ್ ಹಿಮ್ಮೆಟಿಸಲು ಔಷಧಗಳ ಮೇಲೆ ಇರಲಿ ನಂಬಿಕೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್ ವಿರುದ್ಧ ಜಯಶಾಲಿಯಾಗಲು ಸಮೂಹ ಪ್ರಯತ್ನ ಅಗತ್ಯ. ಜತೆಗೆ ವೈದ್ಯರ ನೀಡುವ ಔಷಧಗಳನ್ನು ಚಾಚೂತಪ್ಪದೆ ಸೇವಿಸಬೇಕು. ಔಷಧ ಹಾಗೂ ಚಿಕಿತ್ಸೆಯ ಪೂರ್ಣ ವಿಶ್ವಾಸ ಇರಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಆರೋಗ್ಯಾಧಿಕಾರಿ […]

ಭೀಕರ ಅಪಘಾತ, 10ಕ್ಕೂ ಹೆಚ್ಚು ಜನರಿಗೆ ಗಾಯ, ಇಬ್ಬರ ಸ್ಥೀತಿ ಗಂಭೀರ

ಸುದ್ದಿ ಕಣಜ.ಕಾಂ ಹೊನ್ನಾವರ/ಸಾಗರ: ತಾಲೂಕಿನ ಖರ್ವಾ ಮತ್ತು ಯಲ್ಲಾಪುರ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇದನ್ನೂ ಓದಿ | ಇನ್ಮುಂದೆ ವರ್ಷದ […]

ಗಾಜನೂರಲ್ಲಿ ಸಿಕ್ತು ಗಜ ಗಾತ್ರ ಮೀನು, ಎಷ್ಟು ಕೆ.ಜಿ.ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಗಾಜನೂರು ಜಲಾಶಯದಲ್ಲಿ ಬರೋಬ್ಬರಿ 53 ಕೆಜಿ ಬೃಹತ್ ಗಾತ್ರದ ಸುರಗಿ ಮೀನು ಸಿಕ್ಕಿದ್ದು, ಜನ ಅಚ್ಚರಿಯಿಂದ ಅದನ್ನು ವೀಕ್ಷಿಸಿದರು. ನಿತ್ಯದಂತೆ ಮೀನು ಹಿಡಿಯಲು ಹೋಗಿದ್ದ ಮೀನುಗಾರರ ಬಲೆಗೆ ಈ ಬೃಹತ್ […]

error: Content is protected !!