ಸುದ್ದಿ ಕಣಜ.ಕಾಂ
ಸೊರಬ: ತಾಲೂಕಿನ ಭಾರಂಗಿ ಗ್ರಾಮದಲ್ಲಿ ಮಾರ್ಚ್ 21ರಂದು ಬೆಳಗ್ಗೆ 7 ರಿಂದ ಸಂಜೆ 4.30 ಗಂಟೆಯವರೆಗೆ ರಾಜ್ಯ ಮಟ್ಟದ ಹೋರಿ ಓಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?
ಬಹುಮಾನಗಳೇನು?
ಉತ್ತಮ ಹೋರಿ ಹಿಡಿದವರಿಗೆ ಪ್ರಥಮ ಸ್ಥಾನಕ್ಕೆ 1 ಬಂಗಾರದ ಉಂಗುರ, ದ್ವಿತೀಯ ಸ್ಥಾನಕ್ಕೆ 1 ಎಲ್.ಇ.ಡಿ ಟಿವಿ, ತೃತೀಯ ಸ್ಥಾನಕ್ಕೆ 1 ಬೆಳ್ಳಿ ಕಡಗ.
ವಿಶೇಷ ಬಹುಮಾನ, ಒಂದು ಹೋರಿಗೆ 1 ಲ್ಯಾಪ್ ಟಾಪ್, ಬಂಪರ್ ಬಹುಮಾನ 4 ಬಜಾಜ್ ಬೈಕ್, ಪ್ರಥಮ ಬಹುಮಾನ 6 ಬಂಗಾರ ಉಂಗುರ, 2ನೇ ಬಹುಮಾನ 4 ಬಂಗಾರದ ಉಂಗುರ, ತೃತೀಯ ಬಹುಮಾನ 6 ಫ್ರಿಜ್, ನಾಲ್ಕನೇ ಬಹುಮಾನ 12 ಟಿವಿ, ಐದನೇ ಬಹುಮಾನ 20 ಡ್ರೆಸಿಂಗ್ ಟೇಬಲ್, ಆರನೇ ಬಹುಮಾನ 50 ಫ್ಯಾನ್, ಏಳನೇ ಬಹುಮಾನ 50 ಹಂಡೆ ಸಿಗಲಿದೆ. ಪ್ರವೇಶ ಶುಲ್ಕ 2100 ರೂಪಾಯಿ ಇದೆ. ಮಾಹಿತಿಗಾಗಿ 9591406237, 9980854610ಗೆ ಸಂಪರ್ಕಿಸಿ.