ವಿಡಿಯೋ ರಿಪೋರ್ಟ್ | ಉಕ್ಕಿನ ನಗರಿಯಲ್ಲಿ ಆರ್‍ಎಎಫ್ ಪಡೆ, ಇಂದು ಏನೇನಾಯ್ತು?

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ದಕ್ಷಿಣ ಭಾರತದ ನಾಲ್ಕು ರಾಜ್ಯ, ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಅನ್ವಯವಾಗುವ ರಾಜ್ಯದ ಮೊದಲ ಆರ್.ಎ.ಎಫ್. ಘಟಕಕ್ಕೆ ಶನಿವಾರ ಶಿಲಾನ್ಯಾಸ ನಡೆಯಿತು. ಭಾರಿ ಭದ್ರತೆಯ ಮಧ್ಯ ಎನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾರ್ಯಕ್ರಮ ನಡೆಸಿಕೊಟ್ಟರು.
VIDEO REPORT

error: Content is protected !!