ಭಾರಿ ಗಾತ್ರದ ಬೀಟೆ ಕಡಿತಲೆ, ವಶಕ್ಕೆ ಪಡೆದ ಅರಣ್ಯ ಇಲಾಖೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಲೆಶಂಕರದಲ್ಲಿ ಬೀಟೆ ಮರ ಕಡಿತಲೆ ಮಾಡಿದ್ದು, ಹಣೆಗೆರೆಕಟ್ಟೆಯ ಆರ್.ಎಫ್.ಒ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮರವನ್ನು ವಶಕ್ಕೆ ಪಡೆದಿದ್ದಾರೆ.
ದೊಡ್ಡ ಬೀಟೆ ಮರ ಕಡಿತಲೆ ಮಾಡಿದ್ದು, ಸ್ಥಳಕ್ಕೆ ಭೇಟಿ ನೀಡಲಾಗಿ ಒಬ್ಬರನ್ನು ವಶಕ್ಕೆ ಪಡೆಯಲಾಗಿದೆ.

error: Content is protected !!