ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,519ಕ್ಕೆ ತಲುಪಿದೆ. ಮೆಗ್ಗಾನ್ ನಲ್ಲಿ 401, ಕೋವಿಡ್ ಕೇರ್ ಸೆಂಟರ್ 139, ಖಾಸಗಿ ಆಸ್ಪತ್ರೆಯಲ್ಲಿ 370, ಹೋಮ್ ಐಸೋಲೇಷನ್ ನಲ್ಲಿ 2,513 ಹಾಗೂ ಟ್ರಿಯೇಜ್ ನಲ್ಲಿ 96 ಜನರಿದ್ದಾರೆ.
READ | ಮನುಷ್ಯರನ್ನು ಕಂಡಲ್ಲಿ ಕಚ್ಚುತ್ತಿದ್ದ ಮಂಗನ ಸೆರೆ, ಶಿವಮೊಗ್ಗ ಮೃಗಾಲಯದಲ್ಲಿ ಟ್ರೀಟ್ಮೆಂಟ್
ಸೋಮವಾರ 40 ವಿದ್ಯಾರ್ಥಿಗಳು ಮತ್ತು 9 ಸಿಬ್ಬಂದಿ ಸೇರಿ 791 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿವೆ. 442 ಮಂದಿ ಗುಣಮುಖರಾಗಿದ್ದಾರೆ. ಇಂದು ಏಳು ಮಂದಿಯನ್ನು ಕೊರೊನಾ ಬಲಿ ಪಡೆದಿದೆ.
ತಾಲೂಕುವಾರು ವರದಿ | ಶಿವಮೊಗ್ಗ 261, ಭದ್ರಾವತಿ 106, ಶಿಕಾರಿಪುರ 33, ತೀರ್ಥಹಳ್ಳಿ 81, ಸೊರಬ 21, ಸಾಗರ 197, ಹೊಸನಗರ 69, ಹೊರ ಜಿಲ್ಲೆಯ 23 ಪ್ರಕರಣ ಪತ್ತೆಯಾಗಿವೆ.