ದಾವಣಗೆರೆ, ಹಾವೇರಿ, ಶಿವಮೊಗ್ಗ ಮೂಲದ 12 ಮಂದಿ‌ ಕೊರೊನಾಗೆ ಬಲಿ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ‌ ರಣಕೇಕೆ‌ ಮುಂದುವರಿದಿದೆ. ಭಾನುವಾರ 12 ಮಂದಿಯನ್ನು ಬಲಿ ಪಡೆದಿದ್ದು, ಸಾವಿನ ಸಂಖ್ಯೆಯು 398ಕ್ಕೆ ತಲುಪಿದೆ.

READ | ಒಂದೇ ದಿನ 12 ಜನರ ಜೀವ ತೆಗೆದ ಕೊರೊನಾ, ಶಿವಮೊಗ್ಗಕ್ಕೆ ಕೊರೊನಾ ಆಘಾತ

ಸೋಂಕಿಗೆ ತುತ್ತಾಗಿದ್ದವರಲ್ಲಿ ಶಿವಮೊಗ್ಗ ತಾಲೂಕಿನಲ್ಲಿ‌ 5 ಜನ, ಭದ್ರಾವತಿಯಲ್ಲಿ ಇಬ್ಬರು, ಹೊಸನಗರದಲ್ಲಿ 1, ಸಾಗರ 1, ಹಾವೇರಿ 1, ದಾವಣಗೆರೆಯ ಇಬ್ಬರು ಮೃತಪಟ್ಟಿದ್ದಾರೆ.

error: Content is protected !!