ಲಾಕ್‍ಡೌನ್ ಉಲ್ಲಂಘಿಸಿ ಹೊರಬಂದವರಿಗೆ ಬಸ್ಕಿ ಹೊಡೆಸಿದ ಪೊಲೀಸರು

 

 

ಸುದ್ದಿ ಕಣಜ.ಕಾಂ
ಸಾಗರ: ಶಿವಮೊಗ್ಗ ನಗರದಲ್ಲಿ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ವಾಕಿಂಗ್ ಬಂದವರಿಗೆ ಪೊಲೀಸರು ಠಾಣೆಯ ಆವರಣದಲ್ಲಿ ವ್ಯಾಯಾಮ ಮಾಡಿಸಿದರೆ, ಸಾಗರದಲ್ಲಿ ಬಸ್ಕಿ ಹೊಡೆಸಲಾಗಿದೆ.

READ | ವಾಕಿಂಗ್ ಬಂದವರಿಗೆ ಪೊಲೀಸರಿಂದ ಶಾಕ್, ಯಾವ್ಯಾವ ಠಾಣೆ ವ್ಯಾಪ್ತಿಯಲ್ಲಿ ನಡೀತು ಕಾರ್ಯಾಚರಣೆ? ಸೀಜ್ ಆದ ಬೈಕ್ ಎಷ್ಟು ಗೊತ್ತಾ?

ತಾಲೂಕಿನ ತುಮರಿ ಬಳಿಯ ಬೆಳಾಮಕ್ಕಿ ಗ್ರಾಮದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಬುಧವಾರ ಪೊಲೀಸರು ಬಸ್ಕಿ ಹೊಡೆಸಿ ತಿಳಿವಳಿಕೆ ಹೇಳಿ ನಂತರ ಬಿಟ್ಟಿದ್ದಾರೆ.

error: Content is protected !!