ಜೂನ್ 24ರಿಂದ ಶಿವಮೊಗ್ಗ ಮೃಗಾಲಯ ರೀ ಓಪನ್, ಆಗಮನಕ್ಕೂ ಮುನ್ನ ಇದನ್ನು ಓದಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಮೃಗಾಲಯ, ಹುಲಿ ಮತ್ತು‌ ಸಿಂಹ ಧಾಮ ಸಫಾರಿಯಲ್ಲಿ ಜೂನ್ 24ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ‌ ನೀಡಲಾಗಿದೆ.

READ | ಶಿವಮೊಗ್ಗದ ಹಲವೆಡೆ ಜೂನ್ 25ರಂದು ಕರೆಂಟ್ ಕಟ್

ಕೋವಿಡ್ ಲಾಕ್‍ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಎಂದಿನಂತೆ ಮೃಗಾಲಯ ತೆರೆಯಲು ನಿರ್ಧರಿಸಲಾಗಿದೆ ಎಂದು ಕಾರ್ಯ ನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವಾಸಿಗರು ಸರ್ಕಾರ ಸೂಚಿಸಿರುವ ಕೋವಿಡ್ 19 ನಿಯಮಗಳನ್ನು ಪಾಲಿಸಿ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.

error: Content is protected !!