ಸುದ್ದಿ ಕಣಜ.ಕಾಂ
ಶಿವಮೊಗ್ಗ: 960 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 41 ವಿದ್ಯಾರ್ಥಿಗಳು, 4 ಕಾಲೇಜು ಸಿಬ್ಬಂದಿ ಇದ್ದಾರೆ. 13 ಜನ ಮೃತಪಟ್ಟಿದ್ದಾರೆ. 978 ಜನ ಗುಣಮುಖರಾಗಿದ್ದಾರೆ.
READ | ಓಮ್ನಿಗೆ ಡಿಕ್ಕಿ ಹೊಡೆದ ಲಾರಿ, ನಾಲ್ವರಿಗೆ ಗಾಯ
879 ಮಾದರಿಯನ್ನು ಪಡೆದಿದ್ದು, 1,827 ನೆಗೆಟಿವ್ ಬಂದಿವೆ.
ಸಕ್ರಿಯ ಪ್ರಕರಣ | ಮೆಗ್ಗಾನ್ ನಲ್ಲಿ 618, ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್ಸಿಯಲ್ಲಿ 244, ಕೋವಿಡ್ ಕೇರ್ ಸೆಂಟರ್ನಲ್ಲಿ 894, ಖಾಸಗಿ ಆಸ್ಪತ್ರೆಯಲ್ಲಿ 878, ಹೋಮ್ ಐಸೋಲೇಷನ್ ನಲ್ಲಿ 3,331, ಟ್ರಿಯೇಜ್ ನಲ್ಲಿ 1,138 ಜನ ಸೋಂಕಿತರಿದ್ದಾರೆ. ಒಟ್ಟು 7,103 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ.
ತಾಲೂಕುವಾರು ವರದಿ | ಶಿವಮೊಗ್ಗ 224, ಭದ್ರಾವತಿ 121, ತೀರ್ಥಹಳ್ಳಿ 75, ಶಿಕಾರಿಪುರ 127, ಸಾಗರ 211, ಹೊಸನಗರ 60, ಸೊರಬ 125, ಬಾಹ್ಯ ಜಿಲ್ಲೆಯ 17 ಪ್ರಕರಣಗಳಿವೆ.