ಕೊರೊನಾಗೆ ಅಣ್ಣ, ತಮ್ಮ ಬಲಿ, ಆಧಾರಸ್ತಂಭ ಕಳೆದುಕೊಂಡು ಕುಟುಂಬ ಅನಾಥ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹೊಳೆಹೊನ್ನೂರು ಪಟ್ಟಣದ ಚಂದನಕರೆ ಗ್ರಾಮದಲ್ಲಿ ಕೊರೊನಾ ತನ್ನ ಕ್ರೂರತೆ ಮೆರೆದಿದೆ. 15 ದಿನಗಳ ಅಂತರದಲ್ಲಿ ಅಣ್ಣ, ತಮ್ಮ ಮೃತಪಟ್ಟಿದ್ದು, ಕುಟುಂಬ ಶೋಕ ಸಾಗರದಲ್ಲಿದೆ.

READ | ಮೇಲ್ಜರ್ಜೆಗೇರಲಿದೆ ಮೆಗ್ಗಾನ್‍ ಕೋವಿಡ್ ಆಸ್ಪತ್ರೆ, ಹಾಸಿಗೆಗಳ ಸಂಖ್ಯೆ 650ರಿಂದ 1400ಕ್ಕೆ ಏರಿಕೆ, ಇನ್ನೇನು ಲಭ್ಯ?

ಸತೀಶ್ (41) ಮತ್ತು ಪರಮಶಿವಯ್ಯ (37) ಎಂಬುವವರು ಮೃತಪಟ್ಟಿದ್ದಾರೆ. ಆಧಾರವಾಗಿದ್ದ ಇವರನ್ನು ಕಳೆದುಕೊಂಡು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

error: Content is protected !!