ಶಿವಮೊಗ್ಗ ಎಡಿಸಿ ಅನುರಾಧ ವರ್ಗಾವಣೆ, ತೆರವಾದ ಸ್ಥಾನಕ್ಕೆ ಯಾರು ಬರಲಿದ್ದಾರೆ?

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರಿಗೆ ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾಗಿ ನಿಯೋಜನೆ ಮಾಡಲಾಗಿದೆ. ತೆರವಾದ ಎಡಿಸಿ ಸ್ಥಾನಕ್ಕೆ ನಾಗೇಂದ್ರ ಹೊನ್ನಳ್ಳಿ ಅವರನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ‌.

READ | ಹಾವು ಕಚ್ಚಿ ಕಾಲು ಕೊಳೆಯುವ ಸ್ಥಿತಿಯಲ್ಲಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬಂದ ಛಲಗಾರ

ಹೊನ್ನಳ್ಳಿ ಅವರು ಶಿವಮೊಗ್ಗದಲ್ಲಿಯೇ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಈಗ ಎಡಿಸಿಯಾಗಿ ಬರುತಿದ್ದಾರೆ‌. ಕುವೆಂಪು ವಿವಿಯ ಕುಲಸಚಿವರಾಗಿದ್ದ ಡಾ.ಎಸ್.ಎಸ್. ಪಾಟೀಲ್ ಅವರನ್ನು ವರ್ಗಾವಣೆ ಮಾಡಲಾಗಿದೆ.

error: Content is protected !!