ಹಾವು ಕಚ್ಚಿ ಕಾಲು ಕೊಳೆಯುವ ಸ್ಥಿತಿಯಲ್ಲಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬಂದ ಛಲಗಾರ

 

 

ಸುದ್ದಿ ಕಣಜ.ಕಾಂ.
ಶಿವಮೊಗ್ಗ: ಕೊಳಕು ಮಂಡಲ ಹಾವು ಕಚ್ಚಿ ಕಾಲು ಕೊಳೆಯುವ ಸ್ಥಿತಿಯಲ್ಲಿದ್ದರೂ ವಿದ್ಯಾರ್ಥಿಯೊಬ್ಬ ಕಾಲು ನೋವಿನ ಯಾತನೆಯ ನಡುವೆಯೇ ಎಸ್ಸೆಸ್ಸೆಲ್ಸಿ‌ ಪರೀಕ್ಷೆ ಬರೆದಿದ್ದಾನೆ.

READ | ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ‌ ಬರುತ್ತವೆಂಬ ಭಯದಿಂದ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ, ಮುಂದೇನಾಯ್ತು?

ಸೋಮವಾರ ನಡೆದ ಕೋರ್ ವಿಷಯಗಳನ್ನು ಬರೆದಿರುವ
ಕಾಲು ಕೊಳೆಯುವ ಸ್ಥಿತಿಯಲ್ಲಿದ್ದರೂ ನೋವು ಕಡೆಗಣಿಸಿ ಸೊರಗುಂದ ಗ್ರಾಮದ ವಿದ್ಯಾರ್ಥಿ ಸ್ಕಂದ‌ ಪರೀಕ್ಷೆ ಬರೆಯಲು ಮುಂದೆ ಬಂದಿದ್ದಾನೆ.‌ ಅದೇ ಗ್ರಾಮದ ಗಣೇಶ್ ಎಂಬಾತ ಪರೀಕ್ಷಾ ಕೇಂದ್ರಕ್ಕೆ‌ ಅಭ್ಯರ್ಥಿಯನ್ನು ಕರೆದುಕೊಂಡು ಬಂದಿದ್ದು ವಿಶೇಷವಾಗಿತ್ತು.

error: Content is protected !!