ಹೊಂಬಾಳೆ ಪ್ರೊಡಕ್ಷನ್ ಹೌಸ್ ನಿಂದ ಶಿವಮೊಗ್ಗದಲ್ಲಿ ಆಡಿಷನ್, ಯಾರ‌್ಯಾರು ಭಾಗವಹಿಸಬಹುದು, ಇಲ್ಲಿದೆ ಸುವರ್ಣ ಅವಕಾಶ

 

 

ಸುದ್ದಿ ಕಣಜ.ಕಾಂ | DISTRICT | TALENT JUNCTION
ಶಿವಮೊಗ್ಗ: ಹೊಂಬಾಳೆ ಪ್ರೊಡಕ್ಷನ್ ಹೌಸ್ ನಿಂದ ಸೆಪ್ಟೆಂಬರ್ 2ರಂದು ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ಆಡಿಷನ್ ಆಯೋಜಿಸಲಾಗಿದೆ. ಶಿವಮೊಗ್ಗ ಮೂಲದವರಿಗೆ ಮಾತ್ರ ಅಕಸ ಕಲ್ಪಿಸಲಾಗಿದೆ.

IMG 20210830 WA0009
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯ ಕೋಟೆ ಬಯಲು ರಂಗಮಂದಿರದಲ್ಲಿ‌ ಆಡಿಷನ್ ನಡೆಯಲಿದೆ.
ಯಾರಿಗೆ ಆದ್ಯತೆ, ಎಷ್ಟು ವಯೋಮಾನ?
ನಾಟಕ, ರಂಗಭೂಮಿ, ಕಿರುಚಿತ್ರ ಹಾಗೂ ಚಲನಚಿತ್ರದಲ್ಲಿ ನಟನೆ ಮಾಡಿದ ಅನುಭವ ಕಲಾವಿದರಿಗೆ ಆದ್ಯತೆ ನೀಡಲಾಗುವುದು.

READ | ತಾಳಗುಪ್ಪ-ಶಿವಮೊಗ್ಗ ಇಂಟರ್ ಸಿಟಿ ಸೇರಿ ಹಲವು ರೈಲುಗಳ ಸಂಚಾರ ಪುನರಾರಂಭ, ಕೆಲವು ರೈಲುಗಳ ವೇಳಾಪಟ್ಟಿ ಬದಲು, ಇಲ್ಲಿದೆ ಕಂಪ್ಲೀಟ್ ಮಾಹಿತಿ

6 – 12 ವರ್ಷದ ಮಕ್ಕಳು, 18 – 25 ಯುವಪೀಳಿಗೆ, 28 – 35 ವಯಸ್ಕರು, 35 – 40 ಹಿರಿಯರು, 40 – 45 ಪೋಷಕರು ಹಾಗೂ 45 – 65 ವರ್ಷದ ಹಿರಿಯ ಕಲಾವಿದರು ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕ್ಯಾಸ್ಟಿಂಗ್ ನಿರ್ದೇಶಕ ಸಂದೀಪ್ ಸನ್ನಿ 9741137362, 6360926693 ಚೈತ್ರ 8296996382 ಅವರಿಗೆ ಸಂಪರ್ಕಿಸಬಹುದು.

https://www.suddikanaja.com/2021/08/10/home-minister-aaraga-jnanendra-meeting-with-police-officials/

error: Content is protected !!