ಸುದ್ದಿ ಕಣಜ.ಕಾಂ | SAGARA | CRIME ಸಾಗರ: ರಸ್ತೆ ದಾಟುತಿದ್ದ ಎಮ್ಮೆಯೊಂದಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು, ಎಮ್ಮೆ ಮೃತಪಟ್ಟಿದೆ.
ಸೊರಬ ರಸ್ತೆಯ ಮಡಸೂರು ಸಮೀಪ ಘಟನೆ ನಡೆದಿದೆ.
ಸೊರಬದಿಂದ ಸಾಗರಕ್ಕೆ ಬರುತ್ತಿದ್ದ ಬಸ್ ಮುಂಭಾಗಕ್ಕೆ ಸಿಲುಕಿ ಎಮ್ಮೆ ಮೃತಪಟ್ಟಿದೆ.
ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ಲಕ್ಕಿ ಡ್ರಾ ಹೆಸರಿನಲ್ಲಿ ರೈತರೊಬ್ಬರಿಗೆ 30,100 ರೂಪಾಯಿ ಮೋಸ ಮಾಡಲಾಗಿದೆ. ಶಿಕಾರಿಪುರ ತಾಲೂಕಿನ ಬಿಳಕಿ ಗ್ರಾಮದ ರೈತ ಮೋಸ ಹೋಗಿದ್ದಾರೆ. ವಾಟ್ಸಾಪ್ […]
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಇಂದಿನ ಅಡಿಕೆ ಧಾರಣೆ READ | 07/02/2023 ರ ಅಡಿಕೆ ಧಾರಣೆ ಇಂದಿನ ಅಡಿಕೆ ಧಾರಣೆ ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ ಕಾರ್ಕಳ ನ್ಯೂ ವೆರೈಟಿ 30000 […]
ಸುದ್ದಿ ಕಣಜ.ಕಾಂ | KARNATAKA | ARECANUT RATE ಶಿವಮೊಗ್ಗ: ರಾಜ್ಯದ ಮಾರುಕಟ್ಟೆಗಳಲ್ಲಿ ಶನಿವಾರದ ಬೆಲೆಗೆ ಹೋಲಿಸಿದರೆ ಹಲವೆಡೆ ಬೆಲೆಯು ಏರಿಳಿತ ಕಂಡಿದೆ. ಸಿದ್ದಾಪುರದಲ್ಲಿ ರಾಶಿಯ ಗರಿಷ್ಠ ಬೆಲೆಯಲ್ಲಿ 90 ರೂಪಾಯಿ ಏರಿಕೆಯಾದರೆ, […]