Breaking Point Taluk ಖಾಸಗಿ ಬಸ್ ಡಿಕ್ಕಿ ಹೊಡೆದು ಎಮ್ಮೆ ಸಾವು admin August 7, 2021 ಸುದ್ದಿ ಕಣಜ.ಕಾಂ | SAGARA | CRIME ಸಾಗರ: ರಸ್ತೆ ದಾಟುತಿದ್ದ ಎಮ್ಮೆಯೊಂದಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು, ಎಮ್ಮೆ ಮೃತಪಟ್ಟಿದೆ. ಸೊರಬ ರಸ್ತೆಯ ಮಡಸೂರು ಸಮೀಪ ಘಟನೆ ನಡೆದಿದೆ. ಸೊರಬದಿಂದ ಸಾಗರಕ್ಕೆ ಬರುತ್ತಿದ್ದ ಬಸ್ ಮುಂಭಾಗಕ್ಕೆ ಸಿಲುಕಿ ಎಮ್ಮೆ ಮೃತಪಟ್ಟಿದೆ. Tags: Road accident sagar Continue Reading Previous: ವಿಷ ಸೇವಿಸಿ ಆತ್ಮಹತ್ಯೆ, ಸಾವಿಗೆ ಕಾರಣವೇನು ಗೊತ್ತಾ?Next: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟ್ವಿಟ್ ಗೆ ಕನ್ನಡಿಗರ ಆಕ್ಷೇಪ Related Stories Arecanut price | 29-04-2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? Breaking Point MARKET TRENDS Arecanut price | 29-04-2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? April 29, 2024 Arecanut price | 26-04-2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? Breaking Point MARKET TRENDS Arecanut price | 26-04-2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? April 26, 2024 Consumer court | ಬಸ್ ಅಪಘಾತಕ್ಕೆ ಪರಿಹಾರ ನೀಡದ ವಿಮಾ ಕಂಪನಿಗೆ ಬಿತ್ತು ದಂಡ Breaking Point Shivamogga Consumer court | ಬಸ್ ಅಪಘಾತಕ್ಕೆ ಪರಿಹಾರ ನೀಡದ ವಿಮಾ ಕಂಪನಿಗೆ ಬಿತ್ತು ದಂಡ April 25, 2024