30/10/2021 ಅಡಿಕೆ ದರ, ರಾಜ್ಯದಲ್ಲಿ ಮತ್ತೆ ಬೆಲೆ ಇಳಿಕೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆ ದರ ಮತ್ತೆ ಇಳಿಕೆಯಾಗಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆಯ ಬೆಲೆಯು ಶುಕ್ರವಾರ 52,099 ರೂ. ನಿಗದಿಯಾಗಿತ್ತು. ಆದರೆ, ಶನಿವಾರ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ದರ ಇಳಿಕೆಯಾಗಿದೆ.

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅಡಿಕೆಯ ದರ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಮೋಡಲ್ ಬೆಲೆ
ಬಂಟ್ವಾಳ ಕೋಕಾ  10,000  25,000  22,500
ಬಂಟ್ವಾಳ ಹೊಸ ವೆರೈಟಿ  25,000 50,000  46,000
ಚನ್ನಗಿರಿ ರಾಶಿ 44,499 46,499  45,416
ಚಿತ್ರದುರ್ಗ ಅಪಿ 45,819 46,229 46,049
ಚಿತ್ರದುರ್ಗ ಬೆಟ್ಟೆ  39,610  40,069 39,889
ಚಿತ್ರದುರ್ಗ ಕೆಂಪು ಗೋಟು  30,200 30,600  30,400
ಚಿತ್ರದುರ್ಗ ರಾಶಿ  45,339  45,779  45,559
ಹೊಳಲ್ಕೆರೆ ರಾಶಿ  41,701  48,259  46,068
ಕಾರ್ಕಳ ಹೊಸ ವೆರೈಟಿ 35,000  42,500  38,000
ಕಾರ್ಕಳ ಹಳೆಯ ವೆರೈಟಿ 46,000  50,000  48,000
ಕುಂದಾಪುರ ಹಳೆ ಚಾಲಿ 46,000  49,500  49,400
ಮಂಗಳೂರು ಕೋಕಾ 24,300 28,000  27,800
ಪುತ್ತೂರು ಕೋಕಾ  10,500  26,000  18,250
ಪುತ್ತೂರು ಹೊಸ ವೆರೈಟಿ  35,500  50,000  42,750
ಶಿಕಾರಿಪುರ ಅಪಿ  40,800 44,800  42,800
ಶಿರಸಿ ಬೆಟ್ಟೆ 35,599 45,319  42,953
ಶಿರಸಿ ಬಿಳೆ ಗೊಟು 22,699  41,319  37,733
ಶಿರಸಿ ಚಾಲಿ  41,599  47,629  46,623
ಶಿರಸಿ ರಾಶಿ 39,899  48,889  47,445
ತುಮಕೂರು ರಾಶಿ 45,500  46,900  46,100

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

https://www.suddikanaja.com/2021/10/25/today-arecanut-price-in-karnataka-2/

error: Content is protected !!