ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆ ದರ ಮತ್ತೆ ಇಳಿಕೆಯಾಗಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆಯ ಬೆಲೆಯು ಶುಕ್ರವಾರ 52,099 ರೂ. ನಿಗದಿಯಾಗಿತ್ತು. ಆದರೆ, ಶನಿವಾರ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ದರ ಇಳಿಕೆಯಾಗಿದೆ.
ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅಡಿಕೆಯ ದರ | ||||
ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಮೋಡಲ್ ಬೆಲೆ |
ಬಂಟ್ವಾಳ | ಕೋಕಾ | 10,000 | 25,000 | 22,500 |
ಬಂಟ್ವಾಳ | ಹೊಸ ವೆರೈಟಿ | 25,000 | 50,000 | 46,000 |
ಚನ್ನಗಿರಿ | ರಾಶಿ | 44,499 | 46,499 | 45,416 |
ಚಿತ್ರದುರ್ಗ | ಅಪಿ | 45,819 | 46,229 | 46,049 |
ಚಿತ್ರದುರ್ಗ | ಬೆಟ್ಟೆ | 39,610 | 40,069 | 39,889 |
ಚಿತ್ರದುರ್ಗ | ಕೆಂಪು ಗೋಟು | 30,200 | 30,600 | 30,400 |
ಚಿತ್ರದುರ್ಗ | ರಾಶಿ | 45,339 | 45,779 | 45,559 |
ಹೊಳಲ್ಕೆರೆ | ರಾಶಿ | 41,701 | 48,259 | 46,068 |
ಕಾರ್ಕಳ | ಹೊಸ ವೆರೈಟಿ | 35,000 | 42,500 | 38,000 |
ಕಾರ್ಕಳ | ಹಳೆಯ ವೆರೈಟಿ | 46,000 | 50,000 | 48,000 |
ಕುಂದಾಪುರ | ಹಳೆ ಚಾಲಿ | 46,000 | 49,500 | 49,400 |
ಮಂಗಳೂರು | ಕೋಕಾ | 24,300 | 28,000 | 27,800 |
ಪುತ್ತೂರು | ಕೋಕಾ | 10,500 | 26,000 | 18,250 |
ಪುತ್ತೂರು | ಹೊಸ ವೆರೈಟಿ | 35,500 | 50,000 | 42,750 |
ಶಿಕಾರಿಪುರ | ಅಪಿ | 40,800 | 44,800 | 42,800 |
ಶಿರಸಿ | ಬೆಟ್ಟೆ | 35,599 | 45,319 | 42,953 |
ಶಿರಸಿ | ಬಿಳೆ ಗೊಟು | 22,699 | 41,319 | 37,733 |
ಶಿರಸಿ | ಚಾಲಿ | 41,599 | 47,629 | 46,623 |
ಶಿರಸಿ | ರಾಶಿ | 39,899 | 48,889 | 47,445 |
ತುಮಕೂರು | ರಾಶಿ | 45,500 | 46,900 | 46,100 |
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
https://www.suddikanaja.com/2021/10/25/today-arecanut-price-in-karnataka-2/