ಕೆರೆಯಲ್ಲಿ ಮುಳುಗಿ ಅರಣ್ಯ ಇಲಾಖೆ ಸಿಬ್ಬಂದಿ ಸಾವು

 

 

ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ಕಾರು ತೊಳೆದು ಸ್ನಾನ ಮಾಡುವುದಕ್ಕೆಂದು ಕೆರೆಗೆ ಇಳಿದ ವ್ಯಕ್ತಿಯು ಮೃತಪಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಿವಾಸಿ ರಾಜಾ ಭಕ್ಷಿ(37) ಮೃತರು. ಸಂಬಂಧಿಕರ ಮನೆಗೆ ಬಂದಿದ್ದ ರಾಜಾ ಭಕ್ಷಿ ಅವರು ಹಾಯ್ ಹೊಳೆ ಕೆರೆಯಲ್ಲಿ ಸ್ನಾನ ಮಾಡಲು ಇಳಿದಾಗ ಕಾಲು ಜಾರಿ ಕೆರೆಗೆ ಬಿದ್ದಿದ್ದು ಮೃತಪಟ್ಟಿದ್ದಾರೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!