08/12/2021ರ ಅಡಿಕೆ ಧಾರಣೆ, ಇಂದು ಶಿವಮೊಗ್ಗದಲ್ಲಿ ಅಡಿಕೆಗೆ ಬಂಪರ್ ಬೆಲೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಸ್ಥಿರವಾಗಿದೆ. ಆದರೆ, ಶಿವಮೊಗ್ಗದಲ್ಲಿ ಪ್ರತಿ ಕ್ವಿಂಟಾಲ್ ಬೆಟ್ಟೆ ಅಡಿಕೆ ಬೆಲೆಯು ₹54,009ಕ್ಕೆ ಏರಿಕೆಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ವಿವರ ಕೆಳಗಿನಂತಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ವಿಧ ಕನಿಷ್ಠ  ಗರಿಷ್ಠ 
ಹೊನ್ನಳ್ಳಿ ರಾಶಿ 46399 46399
ಶಿವಮೊಗ್ಗ ಬೆಟ್ಟೆ 47650 54009
ಶಿವಮೊಗ್ಗ ಗೊರಬಲು 17058 38700
ಶಿವಮೊಗ್ಗ ರಾಶಿ 44589 47559
ಶಿವಮೊಗ್ಗ ಸರಕು 55000 74014
ಶಿರಸಿ ಬೆಟ್ಟೆ 26819 45399
ಶಿರಸಿ ಬಿಳೆ ಗೊಟು 19299 44599
ಶಿರಸಿ ಚಾಲಿ 45809 50939
ಶಿರಸಿ ರಾಶಿ 45899 49989
ಶಿಕಾರಿಪುರ ಕೆಂಪು 41000 45500
ಮಂಗಳೂರು ಕೋಕಾ 10000 32000
ಬಂಟ್ವಾಳ ಕೋಕಾ 12500 25000
ಬಂಟ್ವಾಳ ಹೊಸ ವೆರೈಟಿ 27500 43500
ಬಂಟ್ವಾಳ ಹಳೆಯ ವೆರೈಟಿ 46000 52500
ಪುತ್ತೂರು ಕೋಕಾ 11000 26000
ಪುತ್ತೂರು ಹೊಸ ವೆರೈಟಿ 27500 43500
ಕುಮಟಾ ಚಿಪ್ಪು 24869 40199
ಕುಮಟಾ ಕೋಕಾ 21019 35019
ಕುಮಟಾ ಫ್ಯಾಕ್ಟರಿ 13019 18079
ಕುಮಟಾ ಹಳೆ ಚಾಲಿ 48019 50439
ಕುಮಟಾ ಹೊಸ ಚಾಲಿ 38509 41909
ಕುಂದಾಪುರ ಹಳೆ ಚಾಲಿ 48500 52500
ಕುಂದಾಪುರ ಹೊಸ ಚಾಲಿ 38200 43500
ಕಾರ್ಕಳ ಹೊಸ ವೆರೈಟಿ 40000 43500
ಕಾರ್ಕಳ ಹಳೆಯ ವೆರೈಟಿ 48000 52500

https://www.suddikanaja.com/2021/12/03/today-arecanut-rate-increased-in-karnataka/

error: Content is protected !!