ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಸ್ಥಿರವಾಗಿದೆ. ಆದರೆ, ಶಿವಮೊಗ್ಗದಲ್ಲಿ ಪ್ರತಿ ಕ್ವಿಂಟಾಲ್ ಬೆಟ್ಟೆ ಅಡಿಕೆ ಬೆಲೆಯು ₹54,009ಕ್ಕೆ ಏರಿಕೆಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ವಿವರ ಕೆಳಗಿನಂತಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ವಿಧ | ಕನಿಷ್ಠ | ಗರಿಷ್ಠ |
ಹೊನ್ನಳ್ಳಿ | ರಾಶಿ | 46399 | 46399 |
ಶಿವಮೊಗ್ಗ | ಬೆಟ್ಟೆ | 47650 | 54009 |
ಶಿವಮೊಗ್ಗ | ಗೊರಬಲು | 17058 | 38700 |
ಶಿವಮೊಗ್ಗ | ರಾಶಿ | 44589 | 47559 |
ಶಿವಮೊಗ್ಗ | ಸರಕು | 55000 | 74014 |
ಶಿರಸಿ | ಬೆಟ್ಟೆ | 26819 | 45399 |
ಶಿರಸಿ | ಬಿಳೆ ಗೊಟು | 19299 | 44599 |
ಶಿರಸಿ | ಚಾಲಿ | 45809 | 50939 |
ಶಿರಸಿ | ರಾಶಿ | 45899 | 49989 |
ಶಿಕಾರಿಪುರ | ಕೆಂಪು | 41000 | 45500 |
ಮಂಗಳೂರು | ಕೋಕಾ | 10000 | 32000 |
ಬಂಟ್ವಾಳ | ಕೋಕಾ | 12500 | 25000 |
ಬಂಟ್ವಾಳ | ಹೊಸ ವೆರೈಟಿ | 27500 | 43500 |
ಬಂಟ್ವಾಳ | ಹಳೆಯ ವೆರೈಟಿ | 46000 | 52500 |
ಪುತ್ತೂರು | ಕೋಕಾ | 11000 | 26000 |
ಪುತ್ತೂರು | ಹೊಸ ವೆರೈಟಿ | 27500 | 43500 |
ಕುಮಟಾ | ಚಿಪ್ಪು | 24869 | 40199 |
ಕುಮಟಾ | ಕೋಕಾ | 21019 | 35019 |
ಕುಮಟಾ | ಫ್ಯಾಕ್ಟರಿ | 13019 | 18079 |
ಕುಮಟಾ | ಹಳೆ ಚಾಲಿ | 48019 | 50439 |
ಕುಮಟಾ | ಹೊಸ ಚಾಲಿ | 38509 | 41909 |
ಕುಂದಾಪುರ | ಹಳೆ ಚಾಲಿ | 48500 | 52500 |
ಕುಂದಾಪುರ | ಹೊಸ ಚಾಲಿ | 38200 | 43500 |
ಕಾರ್ಕಳ | ಹೊಸ ವೆರೈಟಿ | 40000 | 43500 |
ಕಾರ್ಕಳ | ಹಳೆಯ ವೆರೈಟಿ | 48000 | 52500 |
https://www.suddikanaja.com/2021/12/03/today-arecanut-rate-increased-in-karnataka/