15/12/2021ರ ಅಡಿಕೆ ದರ, ಸಿದ್ದಾಪುರದಲ್ಲಿ‌ ರಾಶಿ ಅಡಿಕೆ ಬೆಲೆ‌ ಅಧಿಕ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ದರವು ಸ್ಥಿರವಾಗಿದೆ. ರಾಶಿ ಅಡಿಕೆ ಬೆಲೆಯು ಸಿದ್ದಾಪುರದಲ್ಲಿ‌ ಅತ್ಯಧಿಕವಿದ್ದು, ಇನ್ನುಳಿದ ಎಲ್ಲ ಮಾರುಕಟ್ಟೆಗಳ ಮಾಹಿತಿ ಕೆಳಗಿನಂತಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಂದಾಪುರ ಹಳೆ ಚಾಲಿ 48000 53000
ಕುಂದಾಪುರ ಹೊಸ ಚಾಲಿ 38000 45000
ಕುಮುಟ ಕೋಕ 21019 34501
ಕುಮುಟ ಚಿಪ್ಪು 24509 41019
ಕುಮುಟ ಫ್ಯಾಕ್ಟರಿ 12609 18699
ಕುಮುಟ ಹಳೆ ಚಾಲಿ 48509 50499
ಕುಮುಟ ಹೊಸ ಚಾಲಿ 40509 42800
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬೆಂಗಳೂರು ಇತರೆ 45000 55000
ಬಂಟ್ವಾಳ ಕೋಕ 12500 25000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಮಂಗಳೂರು ಕೋಕ 24900 31000
ಶಿಕಾರಿಪುರ ಕೆಂಪು 41400 45490
ಶಿವಮೊಗ್ಗ ಗೊರಬಲು 17025 38299
ಶಿವಮೊಗ್ಗ ಬೆಟ್ಟೆ 47709 53569
ಶಿವಮೊಗ್ಗ ರಾಶಿ 45166 47698
ಶಿವಮೊಗ್ಗ ಸರಕು 50009 72896
ಸಿದ್ಧಾಪುರ ಕೆಂಪುಗೋಟು 25099 33099
ಸಿದ್ಧಾಪುರ ಕೋಕ 23911 30609
ಸಿದ್ಧಾಪುರ ಚಾಲಿ 46099 50509
ಸಿದ್ಧಾಪುರ ತಟ್ಟಿಬೆಟ್ಟೆ 33699 33699
ಸಿದ್ಧಾಪುರ ಬಿಳೆ ಗೋಟು 24899 38469
ಸಿದ್ಧಾಪುರ ರಾಶಿ 45809 48089
ಸಿದ್ಧಾಪುರ ಹೊಸ ಚಾಲಿ 26099 39799
ಸಿರಸಿ ಚಾಲಿ 40899 50939
ಸಿರಸಿ ಬೆಟ್ಟೆ 35199 44308
ಸಿರಸಿ ಬಿಳೆ ಗೋಟು 28099 44800
ಸಿರಸಿ ರಾಶಿ 43299 49809
ಹೊನ್ನಾಳಿ ರಾಶಿ 46950 46950

 

error: Content is protected !!