ರಾಶಿ ಬೆಲೆ ಸಿದ್ದಾಪುರದಲ್ಲಿ ಏರಿಕೆ, ಶಿವಮೊಗ್ಗದಲ್ಲಿ ಇಳಿಕೆ, 21/01/2022ರ ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNTAKA | ARECANUT RATE
ಶಿವಮೊಗ್ಗ: ರಾಜ್ಯದ ಸಿದ್ದಾಪುರದಲ್ಲಿ ರಾಶಿ ಅಡಿಕೆ ಬೆಲೆಯು ಪ್ರತಿ ಕ್ವಿಂಟಾಲಿಗೆ ಇಂದು ಗರಿಷ್ಠ ಬೆಲೆಯು 400 ರೂಪಾಯಿ ಏರಿಕೆಯಾಗಿದೆ. ಆದರೆ, ಶಿವಮೊಗ್ಗದಲ್ಲಿ ಕಳೆದ ಎರಡು ದಿನಗಳಿಂದ ಏರುಗತಿಯಲ್ಲಿದ್ದ ಬೆಲೆಯು ಶುಕ್ರವಾರ 191 ರೂಪಾಯಿ ಇಳಿಕೆ ಕಂಡಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿನಂತಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಮುಟ ಕೋಕ 21209 27779
ಕುಮುಟ ಚಿಪ್ಪು 24609 33569
ಕುಮುಟ ಫ್ಯಾಕ್ಟರಿ 13169 18399
ಕುಮುಟ ಹಳೆ ಚಾಲಿ 47999 50149
ಕುಮುಟ ಹೊಸ ಚಾಲಿ 37869 41500
ತುಮಕೂರು ರಾಶಿ 45100 46800
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಭದ್ರಾವತಿ ರಾಶಿ 44599 45699
ಶಿವಮೊಗ್ಗ ಗೊರಬಲು 17009 34698
ಶಿವಮೊಗ್ಗ ಬೆಟ್ಟೆ 47109 53219
ಶಿವಮೊಗ್ಗ ರಾಶಿ 44099 46698
ಶಿವಮೊಗ್ಗ ಸರಕು 51000 74996
ಸಿದ್ಧಾಪುರ ಕೆಂಪುಗೋಟು 26689 33889
ಸಿದ್ಧಾಪುರ ಕೋಕ 22699 33689
ಸಿದ್ಧಾಪುರ ಚಾಲಿ 44099 49639
ಸಿದ್ಧಾಪುರ ತಟ್ಟಿಬೆಟ್ಟೆ 38489 44099
ಸಿದ್ಧಾಪುರ ಬಿಳೆ ಗೋಟು 23399 33699
ಸಿದ್ಧಾಪುರ ರಾಶಿ 44589 47709
ಸಿದ್ಧಾಪುರ ಹೊಸ ಚಾಲಿ 32199 40919
ಸಿರಸಿ ಚಾಲಿ 34899 49612
ಸಿರಸಿ ಬೆಟ್ಟೆ 28696 46689
ಸಿರಸಿ ಬಿಳೆ ಗೋಟು 23602 42103
ಸಿರಸಿ ರಾಶಿ 45108 48109

https://www.suddikanaja.com/2022/01/13/today-arecanut-rate-increase-in-rashi-areca-price-in-yallapur-and-siddapur-but-decrease-in-shimoga/

error: Content is protected !!