24/01/2022ರ ಅಡಿಕೆ ಧಾರಣೆ, ಯಲ್ಲಾಪುರದಲ್ಲಿ ರಾಶಿಗೆ ಉತ್ತಮ ಬೆಲೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ಯಲ್ಲಾಪುರ ಮತ್ತು ಸಿದ್ದಾಪುರದಲ್ಲಿ ರಾಶಿ ಅಡಿಕೆಯ ಬೆಲೆಯು ಉತ್ತಮವಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಬೆಲೆಯಲ್ಲಿ ತುಸು ಇಳಿಕೆಯಾದರೂ ಉಳಿದ ಜಿಲ್ಲೆಗಳ ಮಾರುಕಟ್ಟೆಗೆ ಹೋಲಿಸಿದ್ದಲ್ಲಿ ಬೆಲೆಯು ಉತ್ತಮವಾಗಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಮುಟ ಕೋಕ 21509 27779
ಕುಮುಟ ಚಿಪ್ಪು 25509 32189
ಕುಮುಟ ಫ್ಯಾಕ್ಟರಿ 13169 18819
ಕುಮುಟ ಹಳೆ ಚಾಲಿ 47569 49599
ಕುಮುಟ ಹೊಸ ಚಾಲಿ 37869 42069
ಚನ್ನಗಿರಿ ರಾಶಿ 45299 47218
ತುಮಕೂರು ಇತರೆ 45200 46800
ದಾವಣಗೆರೆ ರಾಶಿ 36511 46329
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಮಂಗಳೂರು ಕೋಕ 25000 32500
ಯಲ್ಲಾಪುರ ಅಪಿ 54169 55615
ಯಲ್ಲಾಪುರ ಕೆಂಪುಗೋಟು 29295 36679
ಯಲ್ಲಾಪುರ ಕೋಕ 22087 32299
ಯಲ್ಲಾಪುರ ತಟ್ಟಿಬೆಟ್ಟೆ 39789 42899
ಯಲ್ಲಾಪುರ ಬಿಳೆ ಗೋಟು 26899 32119
ಯಲ್ಲಾಪುರ ರಾಶಿ 43719 51490
ಯಲ್ಲಾಪುರ ಹಳೆ ಚಾಲಿ 44395 48469
ಯಲ್ಲಾಪುರ ಹೊಸ ಚಾಲಿ 35699 41399
ಶಿವಮೊಗ್ಗ ಗೊರಬಲು 17110 34379
ಶಿವಮೊಗ್ಗ ಬೆಟ್ಟೆ 49000 52589
ಶಿವಮೊಗ್ಗ ರಾಶಿ 43899 46799
ಶಿವಮೊಗ್ಗ ಸರಕು 51109 73296
ಸಿದ್ಧಾಪುರ ಕೆಂಪುಗೋಟು 22299 33889
ಸಿದ್ಧಾಪುರ ಕೋಕ 21699 30699
ಸಿದ್ಧಾಪುರ ಚಾಲಿ 45899 48509
ಸಿದ್ಧಾಪುರ ತಟ್ಟಿಬೆಟ್ಟೆ 38289 45089
ಸಿದ್ಧಾಪುರ ಬಿಳೆ ಗೋಟು 20699 28669
ಸಿದ್ಧಾಪುರ ರಾಶಿ 44689 48482
ಸಿದ್ಧಾಪುರ ಹೊಸ ಚಾಲಿ 32089 40599
ಸಿರಸಿ ಚಾಲಿ 33219 49112
ಸಿರಸಿ ಬೆಟ್ಟೆ 26218 46069
ಸಿರಸಿ ಬಿಳೆ ಗೋಟು 20399 40693
ಸಿರಸಿ ರಾಶಿ 42929 47641
ಸಾಗರ ಕೆಂಪುಗೋಟು 28899 39019
ಸಾಗರ ಕೋಕ 18899 37099
ಸಾಗರ ಚಾಲಿ 32009 44599
ಸಾಗರ ಬಿಳೆ ಗೋಟು 14029 37299
ಸಾಗರ ರಾಶಿ 38299 47310
ಸಾಗರ ಸಿಪ್ಪೆಗೋಟು 5001 22899
ಸುಳ್ಯ ನ್ಯೂ ವೆರೈಟಿ 27000 45000

https://www.suddikanaja.com/2021/12/16/today-arecanut-rate-hike-in-yallapura/

error: Content is protected !!