ಮನೆಯ ಬಾತ್ ರೂಂನಲ್ಲಿತ್ತು ಭಾರೀ ಗಾತ್ರದ ನಾಗರ ಹಾವು, ಹೇಗೆ ನಡೆದಿತ್ತು ರಕ್ಷಣೆ ಕಾರ್ಯ

 

 

ಸುದ್ದಿ ಕಣಜ.ಕಾಂ | CITY | SNAKE RESCUE 
ಶಿವಮೊಗ್ಗ: ಊರುಗಡೂರು ಸಮೀಪದ ಮದಾರಿಪಾಳ್ಯದ ಮೊಹಮ್ಮದ್ ಜಬೀವುಲ್ಲಾ ಎಂಬುವವರ ಮನೆಯ ಬಾತ್ ರೂಂ ನಲ್ಲಿ ಸೇರಿದ್ದ ಹಾವನ್ನು ಸ್ನೇಕ್ ಕಿರಣ್ ರಕ್ಷಿಸಿದ್ದಾರೆ.
ಮನೆಯೊಂದರ ಬಾತ್ ರೂಂ ಪೈಪ್ ಒಳಗೆ ಸೇರಿದ್ದ ನಾಗರ ಹಾವು ಹೊರಗಡೆ ತೆಗೆದು ರಕ್ಷಿಸುವುದಕ್ಕೆ ಇಡೀ ದಿನ ಕಾದು ನಂತರ ರಕ್ಷಣೆ ಮಾಡಲಾಗಿದೆ.

error: Content is protected !!