ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿರಸಿಯಲ್ಲಿ ರಾಶಿ ಅಡಿಕೆ ಧಾರಣೆ ಇಳಿಕೆಯಾಗಿದೆ. ಪ್ರತಿ ಕ್ವಿಂಟಾಲ್ ರಾಶಿಯ ಗರಿಷ್ಠ ಬೆಲೆಯು 67 ರೂಪಾಯಿ ಇಳಿಕೆಯಾಗಿದೆ. ಸಿದ್ದಾಪುರದಲ್ಲಿ 160 ರೂ., ಶಿವಮೊಗ್ಗದಲ್ಲಿ 28 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಕೆಳಗಿನಂತಿದೆ.
READ | ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ, 15/03/2022ರ ಧಾರಣೆ
| ಇಂದಿನ ಅಡಿಕೆ ಧಾರಣೆ | |||
| ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
| ಕಾರ್ಕಳ | ನ್ಯೂ ವೆರೈಟಿ | 40000 | 45000 |
| ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
| ಕುಮುಟ | ಕೋಕ | 14089 | 25699 |
| ಕುಮುಟ | ಚಿಪ್ಪು | 24509 | 29089 |
| ಕುಮುಟ | ಫ್ಯಾಕ್ಟರಿ | 12019 | 19100 |
| ಕುಮುಟ | ಹಳೆ ಚಾಲಿ | 41019 | 46899 |
| ಕುಮುಟ | ಹೊಸ ಚಾಲಿ | 35609 | 39099 |
| ಪುತ್ತೂರು | ಕೋಕ | 11000 | 26000 |
| ಪುತ್ತೂರು | ನ್ಯೂ ವೆರೈಟಿ | 27500 | 45000 |
| ಬೆಂಗಳೂರು | ಇತರೆ | 50000 | 55000 |
| ಬಂಟ್ವಾಳ | ಕೋಕ | 12500 | 25000 |
| ಬಂಟ್ವಾಳ | ನ್ಯೂ ವೆರೈಟಿ | 27500 | 45000 |
| ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
| ಶಿವಮೊಗ್ಗ | ಗೊರಬಲು | 15209 | 34099 |
| ಶಿವಮೊಗ್ಗ | ಬೆಟ್ಟೆ | 47219 | 49155 |
| ಶಿವಮೊಗ್ಗ | ರಾಶಿ | 43009 | 45891 |
| ಶಿವಮೊಗ್ಗ | ಸರಕು | 53440 | 75696 |
| ಸಿದ್ಧಾಪುರ | ಕೆಂಪುಗೋಟು | 26099 | 30889 |
| ಸಿದ್ಧಾಪುರ | ಕೋಕ | 20199 | 29989 |
| ಸಿದ್ಧಾಪುರ | ತಟ್ಟಿಬೆಟ್ಟೆ | 30069 | 38509 |
| ಸಿದ್ಧಾಪುರ | ಬಿಳೆ ಗೋಟು | 23108 | 30508 |
| ಸಿದ್ಧಾಪುರ | ರಾಶಿ | 43009 | 46439 |
| ಸಿದ್ಧಾಪುರ | ಹೊಸ ಚಾಲಿ | 34658 | 41129 |
| ಸಿರಸಿ | ಚಾಲಿ | 35099 | 39818 |
| ಸಿರಸಿ | ಬೆಟ್ಟೆ | 36519 | 43899 |
| ಸಿರಸಿ | ಬಿಳೆ ಗೋಟು | 21899 | 32213 |
| ಸಿರಸಿ | ರಾಶಿ | 45318 | 47266 |


