ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ, 25/03/2022ರ ಧಾರಣೆ

 

 

ಸುದ್ದಿ ಕಣಜ.ಕಾಂ | KARANATAKA | ARECANUT RATE
ಶಿವಮೊಗ್ಗ: ಶಿವಮೊಗ್ಗ ಮತ್ತು ಸಿರಸಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ತುಸು ಏರಿಕೆಯಾಗಿದೆ. ಆದರೆ, ಸಿದ್ದಾಪುರದಲ್ಲಿ ಶುಕ್ರವಾರ ಪ್ರತಿ ಕ್ವಿಂಟಾಲ್ ಗರಿಷ್ಠ ಬೆಲೆಯಲ್ಲಿ 309 ರೂ. ಇಳಿಕೆಯಾಗಿದೆ. ಗುರುವಾರಕ್ಕೆ ಹೋಲಿಸಿದರೆ ಇಂದು ಸಿರಸಿಯಲ್ಲಿ ಗರಿಷ್ಠ ದರವು 100 ರೂ. ಹಾಗೂ ಶಿವಮೊಗ್ಗದಲ್ಲಿ 580 ರೂ. ಏರಿಕೆಯಾಗಿದೆ. ರಆಜ್ಯದದ ವಿವಿಧ ಮಾರುಕಟ್ಟೆಯ ಧಾರಣೆ ಕೆಳಗಿನಂತಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಂದಾಪುರ ಹೊಸ ಚಾಲಿ 43500 44500
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಮಂಗಳೂರು ಕೋಕ 23000 30400
ಶಿವಮೊಗ್ಗ ಗೊರಬಲು 17119 33599
ಶಿವಮೊಗ್ಗ ಬೆಟ್ಟೆ 47649 49600
ಶಿವಮೊಗ್ಗ ರಾಶಿ 43669 47389
ಶಿವಮೊಗ್ಗ ಸರಕು 51109 72909
ಸಿದ್ಧಾಪುರ ಕೆಂಪುಗೋಟು 26089 32399
ಸಿದ್ಧಾಪುರ ಕೋಕ 20689 31699
ಸಿದ್ಧಾಪುರ ಚಾಲಿ 42099 42099
ಸಿದ್ಧಾಪುರ ತಟ್ಟಿಬೆಟ್ಟೆ 37089 45609
ಸಿದ್ಧಾಪುರ ಬಿಳೆ ಗೋಟು 23289 32618
ಸಿದ್ಧಾಪುರ ರಾಶಿ 44099 47199
ಸಿದ್ಧಾಪುರ ಹೊಸ ಚಾಲಿ 36209 40099
ಸಿರಸಿ ಚಾಲಿ 30199 40909
ಸಿರಸಿ ಬೆಟ್ಟೆ 24018 46189
ಸಿರಸಿ ಬಿಳೆ ಗೋಟು 22099 33999
ಸಿರಸಿ ರಾಶಿ 44099 48609

 

error: Content is protected !!