House collapse | ಮನೆಯ ಗೋಡೆ‌ ಕುಸಿದು ನಾಲ್ಕು ಜನರಿಗೆ ಗಾಯ

Breaking news1

 

 

ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಜಿಟಿ ಮಳೆ(rain)ಯಿಂದಾಗಿ ಗೋಡೆಗಳು ನೆನೆದು ಕುಸಿಯುತ್ತಿವೆ. ಈಗಾಗಲೇ ಜಿಲ್ಲೆಯ ನಾನಾ ಕಡೆಗಳಲ್ಲಿ ಇಂತಹ ಘಟನೆಗಳು‌ ಸಂಭವಿಸಿವೆ.
ಮಂಗಳವಾರ ಬೆಳಗಿನ ಜಾವ ತಾಲೂಕಿನ ಅಗಸವಳ್ಳಿ (agasavalli) ಸಮೀಪದ ಗೌಳಿನಗರದಲ್ಲಿ ಎಲ್ಲರೂ ಮಲಗಿದ್ದಾಗ ಗೋಡೆ ಕುಸಿದಿದೆ.‌ ನಾಲ್ಕು‌ ಜನ ಗಂಭೀರ ಗಾಯಗೊಂಡಿದ್ದಾರೆ.

READ | ಗಾಜನೂರು ಜಲಾಶಯದಿಂದ ಹೊರಹರಿವು ಪ್ರಮಾಣದಲ್ಲಿ ಮತ್ತೆ ಏರಿಕೆ

ಅಗಸವಳ್ಳಿ ಗ್ರಾಮದ ಬಿಬಿಜಾನ್‌, ಸಾದಿಕ್‌, ಉಮರ್‌‌ ಹಾಗೂ ಅಬ್ದುಲ್‌ ಗಾಯಗೊಂಡಿದ್ದು,‌ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗೋಡೆ ಕುಸಿದಾಗ ಎಲ್ಲರೂ‌ ಮಲಗಿದ್ದರು. ಅದೃಷ್ಟವಷಾತ್ ಜೀವಹಾನಿಯಾಗಿಲ್ಲ.

Leave a Reply

Your email address will not be published. Required fields are marked *

error: Content is protected !!