Bhadravathi | ಅಡಿಕೆ ಕೊಯ್ಲು ಕೊಯ್ಯುವಾಗ ವಿದ್ಯುತ್ ಶಾಕ್, ವ್ಯಕ್ತಿ ಸಾವು

Bhadravati taluk

 

 

HIGHLIGHTS

  • ಭದ್ರಾವತಿ ತಾಲೂಕಿನ ಕಾಚನಗೊಂಡನಹಳ್ಳಿ ಗ್ರಾಮದಲ್ಲಿ ಅಡಿಕೆ ಕೊಯ್ಲು ಮಾಡುವಾಗ ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು
  • ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನ

ಸುದ್ದಿ ಕಣಜ.ಕಾಂ‌ | TALUK | 14 SEP 2022
ಭದ್ರಾವತಿ: ತಾಲೂಕಿನ ಕಾಚನಗೊಂಡನಹಳ್ಳಿ ಗ್ರಾಮದಲ್ಲಿ ತೋಟದಲ್ಲಿ ಅಡಿಕೆ ಕೊಯ್ಲು ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಅವರು ಮಂಗಳವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

READ | ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕೆ ರೋಗದ ನಿರ್ವಹಣೆ ಹೇಗೆ?

ಗ್ರಾಮದ ಮಂಜುನಾಥ್ ರಾವ್ (36) ಅವರು ಮೃತಪಟ್ಟಿದ್ದಾರೆ. ಅಡಿಕೆ ಮರಕ್ಕೆ ಕಟ್ಟಿದ್ದ ಮೋಟಾರು ಪಂಪ್ ಸೆಟ್ ತಂತಿಯಿಂದ ವಿದ್ಯುತ್ ಪ್ರವಹಿಸಿದೆ ಎಂದು ತಿಳಿದುಬಂದಿದೆ. ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆ(Hosamane police station) ಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!