
ಸುದ್ದಿ ಕಣಜ.ಕಾಂ | KARNATAKA | 02 OCT 2022
ಶಿವಮೊಗ್ಗ(shivamogga): ಡಾಗ್ ಶೋ(Dog show)ದಲ್ಲಿ ಉಡುಪಿ (Udupi) ಶ್ವಾನ ಪ್ರಥಮ ಸ್ಥಾನ ಗಳಿಸಿದೆ. ವಿವಿಧ ಜಿಲ್ಲೆಯ ಶ್ವಾನಗಳು ಬಹುಮಾನ(Prize)ಕ್ಕೆ ಭಾಜನವಾಗಿವೆ. ಅವುಗಳ ಮಾಹಿತಿ ಕೆಳಗಿದೆ.
ಸ್ಥಾನ | ಮಾಲೀಕರು | ಶ್ವಾನ ತಳಿ |
1 | ಉಡುಪಿಯ ಕೆ.ಎಸ್.ಸಂದೀಪ್ | ಬಾಕ್ಸರ್ |
2 | ಹರಿಹರದ ಗಂಗಾಧರ್ | ರೋಟ್ ವೀಲರ್ |
3 | ಭದ್ರಾವತಿಯ ಗುರುರಾಜ್ | ಜಿಎಸ್.ಡಿ |
4 | ಹಾಸನದ ಚಂದನ್ | ಡಾಬರ್ ಮನ್ |
5 | ಶಿವಮೊಗ್ಗದ ಕೆನಿತ್ | ಬೀಗಲ್ |
6 | ಕಡೂರಿನ ರಮೇಶ್ | ಗೋಲ್ಡರ್ ರೆಟ್ರಿವರ್ |
7 | ಶಿವಮೊಗ್ಗದ ಪ್ರವೀಣ್ | ಶಿಟ್ಜು |
8 | ಭದ್ರಾವತಿಯ ಮದನ್ | ಗ್ರೇಟ್ ಡೆನ್ |