Akhilesh Hr
February 11, 2024
ಸುದ್ದಿ ಕಣಜ.ಕಾಂ ಉಡುಪಿ UDUPI: ಸರ್ಕಾರದೊಂದಿಗೆ ವಿವಿಧ ಯೋಜನೆಗಳ ಅಡಿ ಸಹಭಾಗಿತ್ವ ಪಡೆದರೂ ತುರ್ತು ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ಪರವಾನಗಿಯನ್ನು ಕೆಪಿಎಂಎ ಕಾಯ್ದೆ ಅಡಿ ರದ್ದುಪಡಿಸಲಾಗುವುದು ಎಂದು ಆರೋಗ್ಯ ಇಲಾಖೆ...