
ಸುದ್ದಿ ಕಣಜ.ಕಾಂ | DISTRICT | 02 OCT 2022
ಶಿವಮೊಗ್ಗ: ದಸರಾ ಪ್ರಯುಕ್ತ ನಡೆದ ರಾಜ್ಯಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಎಮ್ಮೆಹಟ್ಟಿಯ ಶ್ರೀ ಗಜಾನನ ಡೊಳ್ಳು ಸಾಂಸ್ಕೃತಿಕ ಯುವಕರ ಸಂಘ ಪ್ರಥಮ ಸ್ಥಾನ ಮತ್ತು 30,000 ರೂಪಾಯಿ ನಗದು ಬಹುಮಾನ ಗಳಿಸಿದೆ.
ಶಿವಮೊಗ್ಗದಲ್ಲಿ ಕಲಾ ದಸರಾ ಪ್ರಯುಕ್ತ ನಡೆದ ರಾಜ್ಯದ ಮಟ್ಟದ ಜಾನಪದ ಸ್ಪರ್ಧೆಯಲ್ಲಿ ಬಹುಮಾನ ಬಾಚಿಕೊಂಡಿದೆ.