Shimoga Polling | ಸಂಜೆ 5 ಗಂಟೆವರೆಗೆ ಶಿವಮೊಗ್ಗ ಜಿಲ್ಲೆಯಲ್ಲಾದ ಮತದಾನವೆಷ್ಟು? ಕ್ಷೇತ್ರವಾರು ಮಾಹಿತಿ ಇಲ್ಲಿದೆ

election evm

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
Shivamogga: ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಸಂಜೆ 1 ಗಂಟೆಯವರೆಗೆ ಗಂಟೆಯವರೆಗೆ ಶೇ.70.43 ರಷ್ಟು ಮತದಾನವಾಗಿದೆ.

READ | ಮಧ್ಯಾಹ್ನ 3 ಗಂಟೆವರೆಗೆ ಶಿವಮೊಗ್ಗ ಜಿಲ್ಲೆಯಲ್ಲಾದ ಮತದಾನವೆಷ್ಟು? ಕ್ಷೇತ್ರವಾರು ಮಾಹಿತಿ ಇಲ್ಲಿದೆ

ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳಲ್ಲಿ ಜನರಿದ್ದು, ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದ್ದು, ಪೊಲೀಸ್ ಮತ್ತು ಸಿಆರ್.ಪಿಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ವಿಧಾನಸಭೆ ಕ್ಷೇತ್ರ ಶೇಕಡಾವಾರು ಮತದಾನ
ವಿಧಾನಸಭೆ ಕ್ಷೇತ್ರ ಶೇಕಡಾವಾರು ಮತದಾನ
ಬೆಳಗ್ಗೆ 9 ಬೆಳಗ್ಗೆ 11 ಮಧ್ಯಾಹ್ನ 1  ಮಧ್ಯಾಹ್ನ 3 ಸಂಜೆ 5
ಭದ್ರಾವತಿ 9.4 21.92 37.82 53.16 68.59
ಸಾಗರ 7.79 26.66 43.1 54.51 69.9
ಶಿಕಾರಿಪುರ 7.78 22.01 42.2 61.08 77.52
ಶಿವಮೊಗ್ಗ 10.2 23.62 40.03 50.02 61.19
ಶಿವಮೊಗ್ಗ ಗ್ರಾಮಾಂತರ 10.2 23.49 40.39 58.25 70.56
ಸೊರಬ 5.5 21 40.21 57.92 75.31
ತೀರ್ಥಹಳ್ಳಿ 9 20 44 60 73.2
ಒಟ್ಟು 8.61 22.75 41.02 56.1 70.43

error: Content is protected !!