ಸುದ್ದಿ ಕಣಜ.ಕಾಂ ಶಿವಮೊಗ್ಗ
Shivamogga: ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಸಂಜೆ 1 ಗಂಟೆಯವರೆಗೆ ಗಂಟೆಯವರೆಗೆ ಶೇ.70.43 ರಷ್ಟು ಮತದಾನವಾಗಿದೆ.
READ | ಮಧ್ಯಾಹ್ನ 3 ಗಂಟೆವರೆಗೆ ಶಿವಮೊಗ್ಗ ಜಿಲ್ಲೆಯಲ್ಲಾದ ಮತದಾನವೆಷ್ಟು? ಕ್ಷೇತ್ರವಾರು ಮಾಹಿತಿ ಇಲ್ಲಿದೆ
ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳಲ್ಲಿ ಜನರಿದ್ದು, ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದ್ದು, ಪೊಲೀಸ್ ಮತ್ತು ಸಿಆರ್.ಪಿಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ವಿಧಾನಸಭೆ ಕ್ಷೇತ್ರ ಶೇಕಡಾವಾರು ಮತದಾನ | |||||
ವಿಧಾನಸಭೆ ಕ್ಷೇತ್ರ | ಶೇಕಡಾವಾರು ಮತದಾನ | ||||
ಬೆಳಗ್ಗೆ 9 | ಬೆಳಗ್ಗೆ 11 | ಮಧ್ಯಾಹ್ನ 1 | ಮಧ್ಯಾಹ್ನ 3 | ಸಂಜೆ 5 | |
ಭದ್ರಾವತಿ | 9.4 | 21.92 | 37.82 | 53.16 | 68.59 |
ಸಾಗರ | 7.79 | 26.66 | 43.1 | 54.51 | 69.9 |
ಶಿಕಾರಿಪುರ | 7.78 | 22.01 | 42.2 | 61.08 | 77.52 |
ಶಿವಮೊಗ್ಗ | 10.2 | 23.62 | 40.03 | 50.02 | 61.19 |
ಶಿವಮೊಗ್ಗ ಗ್ರಾಮಾಂತರ | 10.2 | 23.49 | 40.39 | 58.25 | 70.56 |
ಸೊರಬ | 5.5 | 21 | 40.21 | 57.92 | 75.31 |
ತೀರ್ಥಹಳ್ಳಿ | 9 | 20 | 44 | 60 | 73.2 |
ಒಟ್ಟು | 8.61 | 22.75 | 41.02 | 56.1 | 70.43 |