Tahsildar appointed | ಶಿವಮೊಗ್ಗಕ್ಕೆ ಮೂವರ ತಹಶೀಲ್ದಾರ್’ಗಳ ಸ್ಥಳ ನಿಯೋಜನೆ

Breaking news

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಂದಾಯ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ತಹಶೀಲ್ದಾರ್ ಗ್ರೇಡ್ 1 ಹಾಗೂ ಗ್ರೇಡ್ 2 ಇವರುಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಳ ನಿಯೋಜಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಶಿವಮೊಗ್ಗದ ಮೂವರು ಸೇರಿ ರಾಜ್ಯದಲ್ಲಿ ಒಟ್ಟು 22 ತಹಶೀಲ್ದಾರ್’ಗಳ ಸ್ಥಳ ನಿಯೋಜನೆ ಮಾಡಲಾಗಿದೆ.

READ | ಶಿವಮೊಗ್ಗದಿಂದ ಹೈದ್ರಾಬಾದ್, ಗೋವಾ, ತಿರುಪತಿಗೆ ವಿಮಾನ ಹಾರಾಟಕ್ಕೆ ಹೊಸ ಡೇಟ್ ಬಿಡುಗಡೆ, ವೇಳಾಪಟ್ಟಿ, ದರದ ಮಾಹಿತಿ ಇಲ್ಲಿದೆ

ಯಾರಿಗೆಲ್ಲ ಸ್ಥಳ ನಿಯೋಜನೆ?

  • ಜೆ.ಬಿ.ಜಕ್ಕನಗೌಡರ್– ತೀರ್ಥಹಳ್ಳಿ ತಾಲೂಕು ತಹಶೀಲ್ದಾರ್ ಗ್ರೇಡ್ 1
  • ರಾಜಕುಮಾರ್ ಮರತೂರಕರ್– ಹೊಸನಗರ ತಾಲೂಕು ತಹಶೀಲ್ದಾರ್ ಗ್ರೇಡ್ 1
  • ಆರ್.ವಿ.ಮಂಜುನಾಥ್– ಚುನಾವಣೆ ತಹಶೀಲ್ದಾರ್, ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ

⇒ ರಾಜ್ಯದ ಯಾವೆಲ್ಲ ಜಿಲ್ಲೆಗಳಲ್ಲಿ ತಹಶೀಲ್ದಾರ್ ಗಳನ್ನು ಸ್ಥಳ ನಿಯೋಜಿಸಲಾಗಿದೆ. ಮಾಹಿತಿಗೆ ಲಿಂಕ್ ಮೇಲೆ Click here

error: Content is protected !!