FIR | ಮದುಮಗ ಸೇರಿ 8 ಜನರ ವಿರುದ್ಧ ಎಫ್‍ಐಆರ್ ದಾಖಲು

shivamogga Rural police station

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಸಮುದಾಯ ಭವನದಲ್ಲಿ ಗದಗ ಜಿಲ್ಲೆ ಬಾಲಕಿಯೊಬ್ಬಳ ವಿವಾಹಕ್ಕೆ ಮಾಡಿಸಿದ್ದು, ಮದುಮಗ, ಅರ್ಚಕ ಸೇರಿ ಎಂಟು ಜನರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..

READ | ಶಿವಮೊಗ್ಗದಲ್ಲಿ ಕೆಎಫ್‍ಡಿ ಸಹಾಯವಾಣಿ ರಿಲೀಸ್, ಏನೇ ಸಮಸ್ಯೆ ಇದ್ರೂ ಇಲ್ಲಿಗೆ ಕರೆ ಮಾಡಿ

14 ವರ್ಷದ ಅಪ್ರಾಪ್ತೆಯ ವಿವಾಹದ ಮಾಹಿತಿ ಸಹಾಯವಾಣಿ ಮೂಲಕ ಲಭಿಸಿದೆ. ತಕ್ಷಣ ಕಾರ್ಯಕರ್ತರಾದ ಸಿಬ್ಬಂದಿ ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಮದುಮಗ, ಬಾಲಕಿಯ ಪಾಲಕರು, ಮದುವೆ ಮಾಡಿಸಿದ ಅರ್ಚಕ ಸೇರಿ ಎಂಟು ಜನರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

error: Content is protected !!