Penalty | ಬೈಕ್ ವ್ಹೀಲಿಂಗ್ ಮಾಡಿದವನಿಗೆ ಬಿತ್ತು ₹10 ಸಾವಿರ ದಂಡ!

Bike 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬೈಕ್ ವ್ಹೀಲಿಂಗ್ ಮಾಡಿದ 19 ವರತಷದ ಯುವಕನಿಗೆ ₹10 ಸಾವಿರ ದಂಡ ವಿಧಿಸಲಾಗಿದೆ.
ಶಾಂತಿನಗರ ನಿವಾಸಿಯೊಬ್ಬನು ಬೈಕಿನಲ್ಲಿ‌ ವಿಡಿಯೋ‌ ಶೂಟಿಂಗ್ ಮಾಡಿದ್ದು, ಈ ವೇಳೆ ರಸ್ತೆಯ ಮೇಲೆ ವ್ಹೀಲಿಂಗ್ ಮಾಡಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಭಾರಿ‌ ಪ್ರಮಾಣದ ದಂಡ ವಿಧಿಸಿದ್ದಾರೆ.

error: Content is protected !!