₹54,000 ಗಡಿ ದಾಟಿದ ಬೆಟ್ಟೆ ಅಡಿಕೆ ಬೆಲೆ, 14/12/2021ರ ಅಡಿಕೆ ದರ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಶಿವಮೊಗ್ಗದಲ್ಲಿ ಬೆಟ್ಟೆ ಅಡಿಕೆ ಬೆಲೆ ಮತ್ತೆ ಏರಿಕೆಯಾಗಿದೆ. ಸೋಮವಾರ ಪ್ರತಿ ಕ್ವಿಂಟಾಲಿಗೆ ₹53,700 ಇತ್ತು. ಆದರೆ, ಮಂಗಳವಾರ ಇದರ ಬೆಲೆ ₹54,140ಕ್ಕೆ ಏರಿಕೆಯಾಗಿದೆ. ಅದೇ ರೀತಿ, ಯಲ್ಲಾಪುರ, ಸಿರಸಿ, ಕಾರ್ಕಳ, ಬಂಟ್ವಾಳದಲ್ಲೂ ಅಡಿಕೆಯ ಬೆಲೆ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಬೆಲೆ ಕೆಳಗಿನಂತಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 38000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಚನ್ನಗಿರಿ ರಾಶಿ 44529 47909
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 43500
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಭದ್ರಾವತಿ ರಾಶಿ 45309 47809
ಮಂಗಳೂರು ಕೋಕ 25000 33600
ಯಲ್ಲಾಪೂರ ಕೆಂಪುಗೋಟು 30179 35799
ಯಲ್ಲಾಪೂರ ಕೋಕ 22099 32899
ಯಲ್ಲಾಪೂರ ಚಾಲಿ 41169 50896
ಯಲ್ಲಾಪೂರ ತಟ್ಟಿಬೆಟ್ಟೆ 37790 45349
ಯಲ್ಲಾಪೂರ ಬಿಳೆ ಗೋಟು 30899 40810
ಯಲ್ಲಾಪೂರ ರಾಶಿ 46599 52691
ಶಿವಮೊಗ್ಗ ಗೊರಬಲು 16994 38700
ಶಿವಮೊಗ್ಗ ಬೆಟ್ಟೆ 46799 54140
ಶಿವಮೊಗ್ಗ ರಾಶಿ 44009 47599
ಶಿವಮೊಗ್ಗ ಸರಕು 55000 73899
ಸಿದ್ಧಾಪುರ ಕೆಂಪುಗೋಟು 23699 34099
ಸಿದ್ಧಾಪುರ ಕೋಕ 29099 39809
ಸಿದ್ಧಾಪುರ ಚಾಲಿ 46239 50509
ಸಿದ್ಧಾಪುರ ತಟ್ಟಿಬೆಟ್ಟೆ 34099 47899
ಸಿದ್ಧಾಪುರ ಬಿಳೆ ಗೋಟು 30699 40808
ಸಿದ್ಧಾಪುರ ರಾಶಿ 44809 49777
ಸಿದ್ಧಾಪುರ ಹೊಸ ಚಾಲಿ 33699 40699
ಸಿರಸಿ ಚಾಲಿ 41599 51208
ಸಿರಸಿ ಬೆಟ್ಟೆ 29899 45899
ಸಿರಸಿ ಬಿಳೆ ಗೋಟು 14899 45899
ಸಿರಸಿ ರಾಶಿ 42610 49899
ಸಾಗರ ಚಾಲಿ 47869 47869
ಸಾಗರ ರಾಶಿ 44899 47219
ಸಾಗರ ಸಿಪ್ಪೆಗೋಟು 10109 27160

https://www.suddikanaja.com/2021/11/12/november-12-arecanut-in-karnataka/

error: Content is protected !!