ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಶಿವಮೊಗ್ಗದಲ್ಲಿ ಬೆಟ್ಟೆ ಅಡಿಕೆ ಬೆಲೆ ಮತ್ತೆ ಏರಿಕೆಯಾಗಿದೆ. ಸೋಮವಾರ ಪ್ರತಿ ಕ್ವಿಂಟಾಲಿಗೆ ₹53,700 ಇತ್ತು. ಆದರೆ, ಮಂಗಳವಾರ ಇದರ ಬೆಲೆ ₹54,140ಕ್ಕೆ ಏರಿಕೆಯಾಗಿದೆ. ಅದೇ ರೀತಿ, ಯಲ್ಲಾಪುರ, ಸಿರಸಿ, ಕಾರ್ಕಳ, ಬಂಟ್ವಾಳದಲ್ಲೂ ಅಡಿಕೆಯ ಬೆಲೆ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಬೆಲೆ ಕೆಳಗಿನಂತಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 38000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಚನ್ನಗಿರಿ | ರಾಶಿ | 44529 | 47909 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 43500 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಭದ್ರಾವತಿ | ರಾಶಿ | 45309 | 47809 |
ಮಂಗಳೂರು | ಕೋಕ | 25000 | 33600 |
ಯಲ್ಲಾಪೂರ | ಕೆಂಪುಗೋಟು | 30179 | 35799 |
ಯಲ್ಲಾಪೂರ | ಕೋಕ | 22099 | 32899 |
ಯಲ್ಲಾಪೂರ | ಚಾಲಿ | 41169 | 50896 |
ಯಲ್ಲಾಪೂರ | ತಟ್ಟಿಬೆಟ್ಟೆ | 37790 | 45349 |
ಯಲ್ಲಾಪೂರ | ಬಿಳೆ ಗೋಟು | 30899 | 40810 |
ಯಲ್ಲಾಪೂರ | ರಾಶಿ | 46599 | 52691 |
ಶಿವಮೊಗ್ಗ | ಗೊರಬಲು | 16994 | 38700 |
ಶಿವಮೊಗ್ಗ | ಬೆಟ್ಟೆ | 46799 | 54140 |
ಶಿವಮೊಗ್ಗ | ರಾಶಿ | 44009 | 47599 |
ಶಿವಮೊಗ್ಗ | ಸರಕು | 55000 | 73899 |
ಸಿದ್ಧಾಪುರ | ಕೆಂಪುಗೋಟು | 23699 | 34099 |
ಸಿದ್ಧಾಪುರ | ಕೋಕ | 29099 | 39809 |
ಸಿದ್ಧಾಪುರ | ಚಾಲಿ | 46239 | 50509 |
ಸಿದ್ಧಾಪುರ | ತಟ್ಟಿಬೆಟ್ಟೆ | 34099 | 47899 |
ಸಿದ್ಧಾಪುರ | ಬಿಳೆ ಗೋಟು | 30699 | 40808 |
ಸಿದ್ಧಾಪುರ | ರಾಶಿ | 44809 | 49777 |
ಸಿದ್ಧಾಪುರ | ಹೊಸ ಚಾಲಿ | 33699 | 40699 |
ಸಿರಸಿ | ಚಾಲಿ | 41599 | 51208 |
ಸಿರಸಿ | ಬೆಟ್ಟೆ | 29899 | 45899 |
ಸಿರಸಿ | ಬಿಳೆ ಗೋಟು | 14899 | 45899 |
ಸಿರಸಿ | ರಾಶಿ | 42610 | 49899 |
ಸಾಗರ | ಚಾಲಿ | 47869 | 47869 |
ಸಾಗರ | ರಾಶಿ | 44899 | 47219 |
ಸಾಗರ | ಸಿಪ್ಪೆಗೋಟು | 10109 | 27160 |
https://www.suddikanaja.com/2021/11/12/november-12-arecanut-in-karnataka/