ಶಿವಮೊಗ್ಗ-ಭದ್ರಾವತಿ ರೈಲ್ವೆ ನಿಲ್ದಾಣಗಳ ನಡುವೆ ರೈಲು ಡಿಕ್ಕಿ, ವ್ಯಕ್ತಿ ಸಾವು

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಶಿವಮೊಗ್ಗ- ಭದ್ರಾವತಿ ರೈಲ್ವೆ ನಿಲ್ದಾಣಗಳ ನಡುವೆ ರೈಲು ಡಿಕ್ಕಿ ಹೊಡೆದ ಪರಿಣಾಮ 60-65 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅವರ ಶವವನ್ನು ಮೆಗ್ಗಾನ್ ಶವಾಗಾರದಲ್ಲಿರಿಸಲಾಗಿದೆ. ಗುರುತು ಪತ್ತೆಯಾದರೆ ರೈಲ್ವೆ ಪೊಲೀಸರಿಗೆ 08182-222974 ಅಥವಾ 948082124ಗೆ ಮಾಹಿತಿ ನೀಡಬಹುದು.

BDVT FB GROUP LINK

ಮೃತ ವ್ಯಕ್ತಿಯು ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಎತ್ತರ ಸುಮಾರು ಐದೂವರೆ ಅಡಿ, ಬೋಳು ತಲೆ ಇದೆ. ಪರ್ಪಲ್ ಬಣ್ಣದ ತುಂಬು ತೋಳಿನ ರೆಡಿಮೇಡ್ ಶರ್ಟ್, ಬಿಳಿ ಬಣ್ಣದ ಫುಲ್ ಬನಿಯಾನ್, ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

error: Content is protected !!