ರಾಶಿ ಅಡಿಕೆ ದರ ಸ್ಥಿರ, 04/02/2022 ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ಧಾರಣೆಯು ಸ್ಥಿರವಾಗಿದ್ದು, ಯಲ್ಲಾಪುರ, ಶಿವಮೊಗ್ಗ, ಸಿರಸಿ, ಸಿದ್ದಾಪುರ ಸೇರಿದಂತೆ ವಿವಿಧೆಡೆ ಬೆಲೆಯು ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯು ಕೆಳಗಿನಂತಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಮುಟ ಕೋಕ 16509 27019
ಕುಮುಟ ಚಿಪ್ಪು 24019 28869
ಕುಮುಟ ಫ್ಯಾಕ್ಟರಿ 13019 19699
ಕುಮುಟ ಹಳೆ ಚಾಲಿ 47019 49299
ಕುಮುಟ ಹೊಸ ಚಾಲಿ 36019 40599
ಚಿತ್ರದುರ್ಗ ಅಪಿ 44919 45359
ಚಿತ್ರದುರ್ಗ ಕೆಂಪುಗೋಟು 31629 32000
ಚಿತ್ರದುರ್ಗ ಬೆಟ್ಟೆ 36139 36599
ಚಿತ್ರದುರ್ಗ ರಾಶಿ 44449 44869
ಪುತ್ತೂರು ನ್ಯೂ ವೆರೈಟಿ 27500 43000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಭದ್ರಾವತಿ ರಾಶಿ 44619 46019
ಯಲ್ಲಾಪುರ ಅಪಿ 52099 53915
ಯಲ್ಲಾಪುರ ಕೆಂಪುಗೋಟು 30119 36019
ಯಲ್ಲಾಪುರ ಕೋಕ 20199 30520
ಯಲ್ಲಾಪುರ ತಟ್ಟಿಬೆಟ್ಟೆ 38809 45017
ಯಲ್ಲಾಪುರ ಬಿಳೆ ಗೋಟು 24899 30099
ಯಲ್ಲಾಪುರ ರಾಶಿ 45899 50929
ಯಲ್ಲಾಪುರ ಹಳೆ ಚಾಲಿ 44551 47331
ಯಲ್ಲಾಪುರ ಹೊಸ ಚಾಲಿ 35650 40389
ಶಿವಮೊಗ್ಗ ಗೊರಬಲು 19009 34569
ಶಿವಮೊಗ್ಗ ಬೆಟ್ಟೆ 47058 52700
ಶಿವಮೊಗ್ಗ ರಾಶಿ 44100 45799
ಶಿವಮೊಗ್ಗ ಸರಕು 54200 76510
ಸಿದ್ಧಾಪುರ ಕೆಂಪುಗೋಟು 26499 35099
ಸಿದ್ಧಾಪುರ ಕೋಕ 20899 27092
ಸಿದ್ಧಾಪುರ ಚಾಲಿ 43099 47509
ಸಿದ್ಧಾಪುರ ತಟ್ಟಿಬೆಟ್ಟೆ 35099 45699
ಸಿದ್ಧಾಪುರ ಬಿಳೆ ಗೋಟು 20999 29089
ಸಿದ್ಧಾಪುರ ರಾಶಿ 42059 47509
ಸಿದ್ಧಾಪುರ ಹೊಸ ಚಾಲಿ 33899 40099
ಸಿರಸಿ ಚಾಲಿ 31099 40799
ಸಿರಸಿ ಬೆಟ್ಟೆ 38099 46011
ಸಿರಸಿ ಬಿಳೆ ಗೋಟು 16099 31099
ಸಿರಸಿ ರಾಶಿ 26639 47919
ಹೊನ್ನಾಳಿ ರಾಶಿ 45299 45299

https://www.suddikanaja.com/2022/01/27/arecanut-price-rise-in-karnatakas-many-markets-all-market-price-is-here/

error: Content is protected !!