ರಾಶಿ ಅಡಿಕೆ ದರ ಕೆಲವೆಡೆ ಮತ್ತೆ ಏರಿಕೆ, 22/03/2022ರ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | AREACANUT RATE
ಶಿವಮೊಗ್ಗ: ರಾಶಿ ಅಡಿಕೆಯ ಬೆಲೆಯು ಸಿದ್ದಾಪುರ ಮತ್ತು ಸಿರಸಿಯಲ್ಲಿ ಮತ್ತೆ ಏರಿಕೆಯಾದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಇಳಿಕೆಯಾಗಿದೆ. ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರದಂದು ಪ್ರತಿ ಕ್ವಿಂಟಾಲ್ ಗರಿಷ್ಠ ಬೆಲೆಯು ಸಿದ್ದಾಪುರದಲ್ಲಿ 560 ರೂಪಾಯಿ, ಸಿರಸಿಯಲ್ಲಿ 860 ರೂ. ಏರಿಕೆ ಕಂಡಿದೆ. ಅದೇ ಸಾಗರದಲ್ಲಿ 1,300 ರೂ., ಶಿವಮೊಗ್ಗ ಮಾರುಕಟ್ಟೆಯಲ್ಲಿ 7 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿನಂತಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಮುಟ ಕೋಕ 20111 25000
ಕುಮುಟ ಚಿಪ್ಪು 24289 29900
ಕುಮುಟ ಫ್ಯಾಕ್ಟರಿ 16999 19818
ಕುಮುಟ ಹಳೆ ಚಾಲಿ 47472 47472
ಕುಮುಟ ಹೊಸ ಚಾಲಿ 36900 40000
ಚನ್ನಗಿರಿ ರಾಶಿ 45599 48008
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಮಂಗಳೂರು ಕೋಕ 28300 30200
ಮಡಿಕೇರಿ ರಾಶಿ 43170 43170
ಶಿವಮೊಗ್ಗ ಗೊರಬಲು 16210 34310
ಶಿವಮೊಗ್ಗ ಬೆಟ್ಟೆ 46699 50000
ಶಿವಮೊಗ್ಗ ರಾಶಿ 43169 46991
ಶಿವಮೊಗ್ಗ ಸರಕು 50069 74296
ಸಿದ್ಧಾಪುರ ಕೆಂಪುಗೋಟು 24599 30789
ಸಿದ್ಧಾಪುರ ಕೋಕ 22099 31899
ಸಿದ್ಧಾಪುರ ಚಾಲಿ 43344 44099
ಸಿದ್ಧಾಪುರ ತಟ್ಟಿಬೆಟ್ಟೆ 33609 45589
ಸಿದ್ಧಾಪುರ ಬಿಳೆ ಗೋಟು 23699 31199
ಸಿದ್ಧಾಪುರ ರಾಶಿ 44099 47199
ಸಿದ್ಧಾಪುರ ಹೊಸ ಚಾಲಿ 36529 40209
ಸಿರಸಿ ಚಾಲಿ 35099 40591
ಸಿರಸಿ ಬೆಟ್ಟೆ 34619 43999
ಸಿರಸಿ ಬಿಳೆ ಗೋಟು 19009 33724
ಸಿರಸಿ ರಾಶಿ 25699 47899
ಸಾಗರ ಕೆಂಪುಗೋಟು 34199 37299
ಸಾಗರ ಕೋಕ 25899 25899
ಸಾಗರ ಚಾಲಿ 36599 37869
ಸಾಗರ ಬಿಳೆ ಗೋಟು 24199 29199
ಸಾಗರ ರಾಶಿ 44099 46099
ಸಾಗರ ಸಿಪ್ಪೆಗೋಟು 16899 21399
ಸುಳ್ಯ ನ್ಯೂ ವೆರೈಟಿ 25000 45000

 

error: Content is protected !!